ಸೊಸೆಯನ್ನು ಹಾಡಿ ಹೊಗಳಿದೆ ಜಯಾ ಬಚ್ಚನ್ : ಫ್ಯಾನ್ಸ್ ಫುಲ್ ಖುಷಿ
ಕಳೆದ ಕೆಲವು ದಿನಗಳಿಂದಾನೂ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಬಿರುಕು ಮೂಡಿದೆ, ಇನ್ನೇನು ಡಿವೋರ್ಸ್ ಪಡೆಯಲಿದ್ದಾರೆ ಎಂಬ ಮಾತುಗಳೇ ಕೇಳಿ ಬರುತ್ತಿವೆ. ಅದಕ್ಕೆ ತಕ್ಕ ಹಾಗೇ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಬಚ್ಚನ್ ಜೊತೆಗೆ ಮಾತ್ರ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿರುವುದು ಡಿವೋರ್ಸ್ ವಿಚಾರಕ್ಕೆ ರೆಕ್ಕೆ ಪುಕ್ಕ ತಂದುಕೊಟ್ಟಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ದೂರವಾಗುವುದಕ್ಕೆ ಅತ್ತೆ ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಕಾರಣ ಎಂಬ ಮಾತು ಇದೆ. ಇದೇ ಕಾರಣಕ್ಕೆ ಇಬ್ಬರು ಸೋಷಿಯಲ್ […]