# Tags

60 ಕೋಟಿ ವಂಚನೆ ಪ್ರಕರಣ: ಬಿಪಾಶಾ–ನೇಹಾ ಹೆಸರು ಎಳೆದ ರಾಜ್ ಕುಂದ್ರಾ

ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ 60 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ನಡೆದಿದೆ. ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ನಡೆಸಿದ ವಿಚಾರಣೆಯಲ್ಲಿ ರಾಜ್ ಕುಂದ್ರಾ ನಟಿಯರಾದ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ವಿಚಾರಣೆ ವೇಳೆ ಕುಂದ್ರಾ, 60 ಕೋಟಿ ರೂ.ಗಳಲ್ಲಿ ಕೆಲವು ಮೊತ್ತವನ್ನು ಬಿಪಾಶಾ ಮತ್ತು ನೇಹಾಗೆ ಶುಲ್ಕವಾಗಿ ನೀಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ತನಿಖೆಯಿಂದ ಕಂಪನಿಯ ಖಾತೆಯಿಂದ […]

Translate »