# Tags

ಆ ಒಂದು ನಾಟಕ ಇಂಜಿನಿಯರ್‌ ಆಗಬೇಕಾಗಿದ್ದ ಕಾರ್ತಿಕ್‌ ಮಹೇಶ್‌ರನ್ನ ನಟರನ್ನಾಗಿ ಮಾಡಿತ್ತು..!

ಕಾರ್ತಿಕ್‌ ಮಹೇಶ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಲವು ಸೀರಿಯಲ್‌ಗಳಲ್ಲಿ ಗಮನ ಸೆಳೆದು, ಸಿನಿಮಾದಲ್ಲಿ ಜಯಿಸಿ, ಬಿಗ್‌ ಬಾಸ್‌ ಸೀಸನ್‌ 10ರ ವಿನ್ನರ್‌ ಕೂಡ. ಆದರೆ ನಟನಾಗಬೇಕು ಅಂತ ಯಾವತ್ತಿಗೂ ಅಂದುಕೊಂಡಿರಲಿಲ್ಲ. ಹಾಗಾದ್ರೆ ನಟನಾಗಿದ್ದು ಹೇಗೆ..? ಬಾಲ್ಯದ ನೆನೆಪುಗಳು, ಟರ್ನಿಂಗ್‌ ಪಾಯಿಂಟ್‌ ಈ ಎಲ್ಲಾ ವಿಚಾರಗಳನ್ನು ʻಚಿತ್ತಾರʼದೊಂದಿಗೆ ಹಂಚಿಕೊಂಡಿದ್ದಾರೆ.  * ಚಾಮರಾಜನಗರ ಎಂದರೆ ಏನು ನೆನಪಾಗುತ್ತೆ..? `ನಾನು ಚಾಮರಾಜನಗರದಲ್ಲಿ ಹುಟ್ಟಿದ್ದು. ಅಲ್ಲೊಂದು ೯ ತಿಂಗಳುಗಳ ಕಾಲ ಇದ್ದೆ. ಬೆಳೆದಿದ್ದೆಲ್ಲಾ ಮೈಸೂರು. ಚಾಮರಾಜನಗರಕ್ಕೆ ಹೋಗುವುದಕ್ಕೆ ತುಂಬಾ ಖುಷಿಯಾಗುತ್ತೆ. ಬೇಸಿಗೆ […]

Translate »