‘ಮನದ ಕಡಲು’ ; ‘ಮುಂಗಾರು ಮಳೆ’ ನಿರ್ಮಾಪಕರ ಜತೆ ಯೋಗರಾಜ್ ಭಟ್ ಸಿನಿಮಾ
ಮುಂಗಾರು ಮಳೆ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹಲವರಿಗೆ ಬದುಕು ಸಿಕ್ಕಿತ್ತು. ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಇ. ಕೃಷ್ಣಪ್ಪ ಅವರಿಗೂ ಈ ಸಿನಿಮಾದ ಅದೃಷ್ಟ ತಂದುಕೊಟ್ಟಿತ್ತು. ಇದೀಗ 18 ವರ್ಷಗಳ ನಂತರ ಯೋಗರಾಜ್ ಭಟ್ ಮತ್ತು ಇ. ಕೃಷ್ಣಪ್ಪ ಒಂದಾಗಿದ್ದು, ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಈ ಜೋಡಿಯ ಹೊಸ ಸಿನಿಮಾಕ್ಕೆ ‘ಮನದ ಕಡಲು’ ಎಂದು ಹೆಸರಿಡಲಾಗಿದೆ. ಈ ಬಾರಿ ಯೋಗರಾಜ್ ಭಟ್ ಅವರು ಹೊಸ ಮುಖಗಳಿಗೆ ಆದ್ಯತೆ ನೀಡಿದ್ದಾರೆ. ‘ಫಿಸಿಕ್ಸ್ […]