ಅತ್ತೆಯಲ್ಲಿ ಅಮ್ಮನನ್ನು ಕಂಡ ಭಾಗ್ಯಾ : ತುಂಬಿದ ವೇದಿಕೆಯಲ್ಲಿ ಕುಸುಮಾಗೆ ಸನ್ಮಾನ
ಭಾಗ್ಯಲಕ್ಷ್ಮೀ ಧಾರಾವಾಹಿಗೆ ಪ್ರಣಯ ರಾಜ ಶ್ರೀನಾಥ್ ಅವರು ಅಥಿತಿಯಾಗಿ ಬಂದಿದ್ದು, ಭಾಗ್ಯಾಳನ್ನು ಸನ್ಮಾನಿಸಬೇಕಾದವರು ಅತ್ತೆ ಕುಸುಮಾಗೆ ಸನ್ಮಾನಿಸಿದ್ದಾರೆ. ಅದಕ್ಕೆ ಕಾರಣ ಭಾಗ್ಯಾಳ ಮಾತು. ಭಾಗ್ಯಾ ತನ್ನ ಅತ್ತೆಯಲ್ಲಿಯೇ ಅಮ್ಮನನ್ನು ಕಾಣುತ್ತಿದ್ದಾಳೆ. ಕುಸುಮಾ ಕೂಡ ಸೊಸೆಯ ಪರವಾಗಿಯೇ ಸದಾ ಧ್ವನಿ ಎತ್ತುತ್ತಾಳೆ. ಮಗನನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ ಕುಸುಮಾ. ಸೊಸೆಯನ್ನು ದಡ್ಡಿ ಎಂದಿದ್ದಕ್ಕೆ ಶಾಲೆಗೆ ಕಳುಹಿಸಿದ್ದಾಳೆ. ಈಗ ಅದೇ ಸೊಸೆಯಿಂದ ಸನ್ಮಾನ ಸಿಗುತ್ತಿದೆ. ಸೊಸೆ ಉದ್ಯೋಗಕ್ಕೆ ಹೋಗಬಾರದು ಎನ್ನುವುದು ಅತ್ತೆ ಕುಸುಮಾಳ ಇಚ್ಛೆ. ಇದೇ ಕಾರಣಕ್ಕೆ ಕುಸುಮಾ ಅವಳಿಗೆ ಕೆಲಸ […]