# Tags

ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇ ಸ್ಪೆಷಲ್: ಮೆಟ್ರೋ ತುಂಬಾ ಯಶ್‌ಮಯ!

ರಾಕಿಂಗ್ ಸ್ಟಾರ್ ಯಶ್ ಜನ್ಮದಿನಕ್ಕೆ ಅಭಿಮಾನಿಗಳು ಮತ್ತು ಸ್ನೇಹಿತರು ಮೆಟ್ರೋ ಮೇಲೆ ಯಶ್ ಫೋಟೋ ಹಾಕಿ ವಿಶೇಷವಾಗಿ ಸಂಭ್ರಮಿಸುತ್ತಿದ್ದಾರೆ, ಇದೇ ಮೊದಲ ಬಾರಿಗೆ ಮೆಟ್ರೋದಲ್ಲಿ ಈ ರೀತಿಯ ಆಚರಣೆ. ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟುಹಬ್ಬ ಕ್ಕೆ ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಇದೆ . ಹೀಗಿರುವಾಗ ಯಶ್‌ ಅಭಿಮಾನಿ ಬಳಗದಿಂದ ರಾಕಿಂಗ್ ಸ್ಟಾರ್ ಜನ್ಮ ದಿನದ ಅಂಗವಾಗಿ ಅನೇಕ ಕಡೆ ಬ್ಯಾನರ್ಗಳನ್ನು,ಕಟೌಟ್ ಗಳನ್ನು ಹಾಕಲಾಗಿದೆ. ಜೊತೆಗೆ ಯಶ್ ಅವರ ಸ್ನೇಹಿತರು ರಾಜ್ಯದ ಹಲವು ಕಡೆಗಳಲ್ಲಿ […]

40ಕ್ಕೆ ರೆಡಿ ರಾಕಿಂಗ್ ಸ್ಟಾರ್! ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೌಂಟ್‌ಡೌನ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು  ನೆಚ್ಚಿನ ನಟನ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಲು ಭರ್ಜರಿ ತಯಾರಿ ನಡೆಸಿದ್ದಾರೆ. ಜನವರಿ 8ಕ್ಕೆ ಯಶ್ 40ನೇ ವಸಂತಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಂತೂ ಹುಟ್ಟುಹಬ್ಬದ ವಿಶ್ ಕಾರ್ಡ್ ಬ್ಯಾನರ್ ರಾಜಾಜಿಸುತ್ತಿವೆ. ಯಶ್ ಅಭಿನಯಿಸಿದ್ದ `ಮಾಸ್ಟರ್‌ಪೀಸ್’ ಚಿತ್ರದಲ್ಲಿ ಕಾಟನ್‌ಪೇಟೆ ಹುಡುಗ್ರು ಕಿಲಾಡಿ ಅಂತಾರೆ, ಕತ್ರಿಗುಪ್ಪೆ ಹುಡುಗ್ರು ಕಿಂಗ್ ಅಂತಾರೆ, ಶಿವಾಜಿನಗರ ಹುಡುಗ್ರು ಭಾಯ್ ಅಂತಾರೆ, ಬಸವೇಶ್ವರನಗರದ ಹುಡುಗ್ರು ಬಾಸು ಅಂತಾರೆ ಎಂಬ ಡೈಲಾಗ್ ಇತ್ತು. ಅದರಂತೆ, ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ, ಚಿಕ್ಕಜಾಲ, ಕೋನಪ್ಪನ ಅಗ್ರಹಾರ, […]

KGF ಸಿನಿಮಾ ಬರೋದಕ್ಕೆ ಮುಂಚೆ ‘ಯಶ್’ ಯಾರು ಅಂತಾನೆ ಗೊತಿರಲಿಲ್ಲ ಎಂದ ಅಲ್ಲೂ ಅರವಿಂದ್ …

‘KGF’ ಸರಣಿ ಸಿನಿಮಾಗಳಿಂದ ಇಡೀ ಭಾರತೀಯ ಚಿತ್ರರಂಗವೇ ಮತ್ತೊಮ್ಮೆ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತಾಯಿತು. ‘KGF’ ಕನ್ನಡದ ಹೆಮ್ಮೆ. ಇಂತಾದೊಂದು ಸಿನಿಮಾ ಮೂಡಿ ಬರಲು ಯಶ್ ಶ್ರಮವನ್ನು ಮರೆಯುವಂತಿಲ್ಲ. ರಾಕಿಂಗ್ ಸ್ಟಾರ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಕನ್ನಡ ನಟ ಯಶ್ ಕುರಿತು ತೆಲುಗು ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ಇತ್ತೀಚೆಗೆ ನೀಡಿದ್ದ ಹೇಳಿಕೆ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸುದ್ದಿಗೋಷ್ಠಿಯೊಂದರಲ್ಲಿ ಪತ್ರಕರ್ತರು ಕೇಳಿದ ಯಾವುದೋ ಪ್ರಶ್ನೆಗೆ […]

Translate »