# Tags

‘ಕಾಂಚನಾ 4’ಗೆ ಪೂಜಾ ಹೆಗ್ಡೆ ಮತ್ತು ನೋರಾ ಫತೇಹಿ ಭರ್ಜರಿ ಎಂಟ್ರಿ!

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಾರರ್-ಕಾಮಿಡಿ ಸರಣಿಯಾದ ‘ಕಾಂಚನಾ’ ಮತ್ತೆ ಮರಳಿ ಬರಲಿದೆ! ನಿರ್ದೇಶಕ ಹಾಗೂ ನಟ ರಾಘವ್ ಲಾರೆನ್ಸ್ ತಮ್ಮ ಸೂಪರ್ ಹಿಟ್ ಫ್ರಾಂಚೈಸಿ ‘ಕಾಂಚನಾ 4’ ಮೂಲಕ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಲು ಸಜ್ಜಾಗಿದ್ದಾರೆ. ಮುನಿ–ಕಾಂಚನಾ ಸರಣಿಯ ಮುಂಚಿನ ಭಾಗಗಳು ಹಾಸ್ಯ ಮತ್ತು ಭಯದ ಮಿಶ್ರಣದಿಂದ ದೊಡ್ಡ ಯಶಸ್ಸು ಕಂಡಿದ್ದು, ಈ ಬಾರಿ ಕಥೆ ಇನ್ನಷ್ಟು ಭರ್ಜರಿಯಾಗಿರಲಿದೆ ಎಂಬ ನಿರೀಕ್ಷೆ ಇದೆ. ಈ ಹೊಸ ಭಾಗದ ವಿಶೇಷತೆ ಎಂದರೆ — ನಟಿಯರ ಅಚ್ಚರಿ ಎಂಟ್ರಿ! ಬಾಲಿವುಡ್‌ನ […]

Translate »