# Tags

ಪ್ರಕಾಶ್ ರಾಜ್ ಹುಟ್ಟುಹಬ್ಬ : ನೇರನುಡಿಯಿಂದ ಟೀಕೆಗೆ ಒಳಗಾಗುವ ನಟನ ಬಗ್ಗೆ ಇಲ್ಲಿದೆ ಮಾಹಿತಿ

ಬಹುತೇಕ ಎಲ್ಲರೂ ಹಣಕ್ಕಾಗಿ ನಟನೆ ಮಾಡುತ್ತಾರೆ. ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಪ್ರಕಾಶ್ ರಾಜ್ ಆ ರೀತಿ ಅಲ್ಲ. ಈ ವಿಚಾರದಲ್ಲಿ ಅವರದ್ದು ನೇರ ಮಾತು. ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಮಾಡಿದ್ದು ಇದೆ ಎಂದು ಅವರು ಹೇಳಿದ್ದಾರೆ. ಪ್ರಕಾಶ್ ರಾಜ್ (Prakash Rai) ಅವರಿಗೆ ಇಂದು (ಮಾರ್ಚ್ 26) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ನೇರ ನುಡಿಗಳಿಂದ ಪ್ರಕಾಶ್ ರಾಜ್ ಅನೇಕರಿಂದ ಟೀಕೆಗೆ ಒಳಗಾಗಿದ್ದೂ ಇದೆ. ಪ್ರಕಾಶ್ ರಾಜ್ ಓರ್ವ ಶ್ರೇಷ್ಠ ನಟ ಎಂಬುದರಲ್ಲಿ […]

Translate »