# Tags

‘ಕಿಂಗ್’ ಪೋಸ್ಟರ್ ವೈರಲ್ – ಹಾಲಿವುಡ್ ಲುಕ್ ಕಾಪಿ ಮಾಡಿದ ಶಾರುಖ್ ಖಾನ್?

ಶಾರುಖ್ ಖಾನ್ ಅವರ 60ನೇ ಜನ್ಮದಿನದ ಪ್ರಯುಕ್ತ ಅವರ ಹೊಸ ಸಿನಿಮಾ ‘ಕಿಂಗ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಆದರೆ ಈ ಪೋಸ್ಟರ್ ನೋಡಿದ ನಂತರ ನೆಟ್ಟಿಗರು ಇದು ಹಾಲಿವುಡ್ ನಟ ಬ್ರಾಡ್ ಪಿಟ್ ಅವರ ಮುಂದಿನ ಸಿನಿಮಾ ‘F1’ ಚಿತ್ರದ ಲುಕ್‌ನಂತೆಯೇ ಇದೆ ಎಂದು ಹೋಲಿಕೆ ಆರಂಭಿಸಿದ್ದಾರೆ. ಇಬ್ಬರ ಲುಕ್‌ಗಳ ನಡುವೆ ಹೋಲಿಕೆಗೆ ಕಾರಣಗಳೂ ಇವೆ. ಶಾರುಖ್ ಖಾನ್ ಮತ್ತು ಬ್ರಾಡ್ ಪಿಟ್ ಇಬ್ಬರೂ ಧರಿಸಿರುವ ಜಾಕೆಟ್ ಹಾಗೂ ಶರ್ಟ್ ಬಣ್ಣಗಳು ಹೋಲುತ್ತವೆ. ಅವರ ಹೇರ್‌ಸ್ಟೈಲ್ ಕೂಡಾ […]

Translate »