ನೀವು ಒಪ್ಪಿಕೊಂಡರೇ ನಾನೆ ಡೈರೆಕ್ಟರ್ ಇಲ್ಲಾಂದ್ರೇ ಬೇರೆಯವರು.ಹಾಗೆ ನನ್ನ ಮೊದಲ ನಿರ್ದೇಶನದ ‘ಸ್ನೇಹಿತರು’ ಸಿನಿಮಾ ಶುರುವಾಯಿತು
ಸಾರಥಿಯಾಗುವ ಮುನ್ನ… THE EXCITING LIFE OF A ASSISTANT DIRECTOR ಇವರದು ನೇಕಾರರ ಕುಟುಂಬ, ನೇಯ್ಗೆಯ ಯಂತ್ರ ಮನೆಯಲ್ಲಿ ಯಾವಾಗಲೂ ದಡ್,ದಡ್ ಸನ್ನುವ ಸದ್ದು. ಇವರ ತಂದೆಗೆ ಸಂಗೀತದ ಮೇಲೆೆ ಎಲ್ಲಿಲ್ಲದ ಆಸಕ್ತಿ. ತಮ್ಮ ಎಲ್ಲ ಮಕ್ಕಳನ್ನು ಸಂಗೀತ ಅಭ್ಯಾಸಕ್ಕೆ ಕಳಿಸುತ್ತಿದ್ದರು. ಎಲ್ಲರೂ ಒಂದಲ್ಲಾ ಒಂದು ಸಂಗೀತ ಕಲಿಕೆಯಲ್ಲಿ, ಸಂಗೀತ ಸಾಧನಗಳನ್ನು ನುಡಿಸುವಲ್ಲಿ ಆಸಕ್ತಿ ತೋರುತ್ತಿದ್ದರು. ಮನೆಯಲ್ಲಿ ಮಾತೃ ಭಾಷೆ ತೆಲುಗು, ಮನೆಯಿಂದ ಹೊರಗಡೆ ಇವರು ಅಪ್ಪಟ ಕನ್ನಡಿಗರು. ಇವರು ನೇಯ್ಗೆಯ ಜೊತೆ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ […]