# Tags

ಶೆಹನಾಜ್ ಗಿಲ್ ಹಂಚಿಕೊಂಡ ಸಲ್ಮಾನ್ ಖಾನ್ ಫಾರ್ಮ್‌ಹೌಸ್ ಅನುಭವ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ನಲ್ಲಿ ಆಗಾಗ ಪಾರ್ಟಿಗಳು ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತೇ. ಆದರೆ ಆ ಪಾರ್ಟಿಯಲ್ಲಿ ಏನಾಗುತ್ತದೆ, ಅಲ್ಲಿ ವಾತಾವರಣ ಹೇಗಿರುತ್ತದೆ ಎಂಬುದನ್ನು ಈಗ ನಟಿ ಶೆಹನಾಜ್ ಗಿಲ್ ತಮ್ಮ ಅನುಭವದಿಂದ ಹಂಚಿಕೊಂಡಿದ್ದಾರೆ. ಯೂಟ್ಯೂಬರ್ ರಣ್ವೀರ್ ಅಲಹಾಬಾದಿಯಾ ಅವರ ಸಂದರ್ಶನದಲ್ಲಿ ಮಾತನಾಡಿದ ಶೆಹನಾಜ್ ಗಿಲ್ ಹೇಳಿದರು – “‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ಸಮಯದಲ್ಲಿ ನಾವು ಸಲ್ಮಾನ್ ಸರ್ ಅವರ ಫಾರ್ಮ್‌ಹೌಸ್‌ಗೆ ಹೋಗಿದ್ದೆವು. ಅಲ್ಲಿ ಒಂದೆರಡು ದಿನ ಉಳಿದಿದ್ದೆವು. […]

Translate »