# Tags

ನಮ್ರತಾ – ದರ್ಶಿನಿ ಡ್ಯಾನ್ಸ್‌ : ನಮ್ಮುಗೆ ಫಿದಾ ಆದ ಫ್ಯಾನ್ಸ್‌

ನಮ್ರತಾ ಗೌಡ ಈಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ಬಿಗ್‌ ಬಾಸ್‌ ಮುಗಿದ ಮೇಲಂತೂ ಫುಲ್‌ ಫೇಮಸ್‌ ಆಗಿ ಹೋಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಂತು ಸಿಕ್ಕಾಪಟ್ಟೆ ಆಕ್ಟೀವ್‌ ಆಗಿ ಇರುತ್ತಾರೆ. ಡ್ಯಾನ್ಸ್‌ ಮಾಡುವುದರಲ್ಲೂ ನಂಬರ್‌ ಒನ್.‌ ಕಿಶನ್‌ ಬೆಳಗಲಿ ಜೊತೆಗೆ ರೆಟ್ರೋ ಸ್ಟೈಲ್‌ನಲ್ಲಿ ಡ್ಯಾನ್ಸ್‌ಗಳ ಮೂಲಕ ಗುರುತಿಸಿ ಕೊಂಡಿದ್ದ ನಮ್ರತಾ ಇದೀಗ ದರ್ಶಿನಿ ಡೆಲ್ಟಾ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಕೊರಿಯೋಗ್ರಾಫರ್ ಆಗಿರುವ ದರ್ಶಿನಿ ಡೆಲ್ಟಾ ಅವರೊಂದಿಗೆ ಡಾನ್ಸ್ ಮಾಡಿರುವ ನಟಿ ನಮ್ರತಾ ಗೌಡ ನೆಟ್ಟಿಗರಿಂದ ಭೇಷ್ […]

Translate »