# Tags

ರತನ್ ಟಾಟಾ ಮನಸ್ಸು ಕದ್ದಿದ್ದ ಆ ಬಾಲಿವುಡ್ ನಟಿ ಯಾರು ಗೊತ್ತಾ..?

ರತನ್ ಟಾಟಾ ದೇಶ ಕಂಡ ಯಶಸ್ವಿ ಉದ್ಯಮಿ. ಇವರು ಉದ್ಯಮದಲ್ಲಿ ಯಶಸ್ಸು ಕಂಡಷ್ಟೇ ಜನರ ಮನಸ್ಸನ್ನು ಗೆಲ್ಲುವಲ್ಲಿಯೂ ಯಶಸ್ಸು ಕಂಡಿದ್ದಾರೆ. 86 ವರ್ಷಗಳ ಕಾಲ ಸಾರ್ಥಕ ಬದುಕನ್ನು ಕಂಡಿದ್ದವರು. ವಯೋಸಹಜ ಕಾಯಿಲೆಯಿಂದ ಜಗತ್ತನ್ನೇ ತೊರೆದಿದ್ದಾರೆ. ಆದರೆ ಇವರ ಯೌವ್ವನದ ಜಗತ್ತಿನಲ್ಲಿ ಪ್ರೀತಿ-ಪ್ರೇಮದ ಕುರುಹು ಇತ್ತು. ಬಾಲಿವುಡ್ ಆ ನಟಿ ಇವರ ಮನಸ್ಸನ್ನು ಕದ್ದಿದ್ದರು. ಇಂದು ಅವರ ನಿಧನಕ್ಕೆ ಮಾಜಿ ಪ್ರೇಯಸಿಯೂ ಕಂಬನಿ ಮಿಡಿದಿದ್ದಾರೆ. ಅಷ್ಟಕ್ಕೂ ಆ ಮಾಜಿ ಪ್ರೇಯಸಿ ಯಾರು ಗೊತ್ತಾ..? ರತನ್ ಟಾಟಾ ಅವರು ಉದ್ಯಮದಲ್ಲಿ […]

Translate »