ಬಹುಭಾಷಾ ನಟಿ ಶ್ರಿಯಾ ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ ,ಪತಿ ಜೊತೆ ಶ್ರಿಯಾ,ಮಗಳ ಸಂಭ್ರಮ ..
ಬಹುಭಾಷಾ ನಟಿ ಶ್ರಿಯಾ ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ನಟಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ KGF ಸಿನಿಮಾ ಬರೋದಕ್ಕೆ ಮುಂಚೆ ‘ಯಶ್’ ಯಾರು ಅಂತಾನೆ ಗೊತಿರಲಿಲ್ಲ ಎಂದ ಅಲ್ಲೂ ಅರವಿಂದ್ … ಹಿರಿಯ ನಟಿ ಶ್ರೀಯಾ ತಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ನಟಿ ತನ್ನ ಸುಂದರ ಸೌಂದರ್ಯವನ್ನು ಪ್ರದರ್ಶಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇದನ್ನೂ ಓದಿ ಟೀಸರ್ ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ, ಕರಾವಳಿಯ […]