# Tags

ಪ್ರೀತಿ ಜಿಂಟಾಗೆ ಹುಟ್ಟುಹಬ್ಬದ ಸಂಭ್ರಮ: 50ನೇ ವಯಸ್ಸಲ್ಲೂ ಮಾಸದ ಬ್ಯೂಟಿ

ನಟಿ ಪ್ರೀತಿ ಜಿಂಟಾ 90ರ ದಶಕದಲ್ಲಿ ನಟಿಯಾಗಿ ಎಲ್ಲರ ಮನಸ್ಸನ್ನು ಗೆದ್ದವರು. ಅವರ ಕೆನ್ನೆಯ ಮೇಲಿರೋ ಡಿಂಪಲ್​ಗೆ ಫಿದಾ ಆಗದವರೇ ಇಲ್ಲ.  ಅವರಿಗೆ ಇಂದು ಜನ್ಮದಿನ. ಈ ವಯಸ್ಸಲ್ಲೂ ಅವರಿಗೆ ಇಷ್ಟೊಂದು ಬ್ಯೂಟಿ ಇರೋದು ಹೇಗೆ? ಅವರು ಫಾಲೋ ಮಾಡೋದು ಏನನ್ನು? ಅವರು ಏನು ತಿನ್ನುತ್ತಾರೆ ೆಂಬ ಕುತೂಹಲ ಎಲ್ಲರದ್ದು. ಪ್ರೀತಿ ಜಿಂಟಾ ಅವರು ಚರ್ಮವನ್ನು ಯಾವಾಗಲೂ ಮಾಯ್ಚರೈಸ್ ಮಾಡಿಟ್ಟುಕೊಳ್ಳುತ್ತಾರೆ. ಅವರು ಆರೋಗ್ಯಕರ ಆಹಾರ ಸೇವನೆ ಮಾಡುತ್ತಾರೆ.  ಅವರು ಹೆಚ್ಚೆಚ್ಚು ಮಾಯ್ಚಿರೈಸರ್ ಬಳಸುತ್ತಾರೆ. ಅವರು ಊಟದಲ್ಲಿ ಪೌಷ್ಟಿಕತೆ ಇರುವಂತೆ […]

‘ದುನಿಯಾ’ ರಶ್ಮಿ life Beautiful ಆಗಿರೋದು ಹೇಗೆ ಗೊತ್ತಾ..?

ನಟಿ ರಶ್ಮಿ ತಮ್ಮ ‘ದುನಿಯಾ’ ಚಿತ್ರದ ಮೂಲಕ ‘ದುನಿಯಾ’ ರಶ್ಮಿಯಾಗಿ ನಿಮ್ಮೆಲ್ಲರನ್ನೂ ರಂಜಿಸಿ ಕನ್ನಡದ ಮುದ್ದು ನಟಿಯಾಗಿ ಹೆಸರಾದವರು. ಬಳಿಕ  ರಶ್ಮಿ ಇನ್ನೂ ಅನೇಕ ಹೊಸ ಸಿನಿಮಾಗಳ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ. ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿರುವ ರಶ್ಮಿ ಈಗ ಇನ್ನಷ್ಟು ಮುದ್ದಾಗಿ, ಇನ್ನಷ್ಟು ಸಿಜಲಿಂಗ್ ಆಗಿ ಕಾಣುತ್ತಿದ್ದಾರೆ. ಅವರ ಸೌಂದರ್ಯ ಹೆಚ್ಚಲು ಕಾರಣ… ಅದರ ಸೀಕ್ರೇಟ್ ರಶ್ಮಿ ಬಿಚ್ಚಿಟ್ಟಿದ್ದಾರೆ. * ನೋ ಕಾಫಿ.. ನೋ ಟೀ..! ʻಕೇರ್ ಅನ್ನೋದು ಬೆಳಿಗ್ಗೆ ಎದ್ದ ಕೂಡಲೆ ಸ್ಟಾರ್ಟ್ […]

ಸಾಂಬ್ರಾಣಿ ಗಟ್ಟಿ ಮತ್ತು ಬಸಲೆ ಸಾಂಬಾರು ಅಂದ್ರೆ ಮಾನ್ವಿತಾಗೆ ಅಚ್ಚುಮೆಚ್ಚು..!

ಸೆಲೆಬ್ರಿಟಿ ಸ್ಟಾರ್‌ಗಳ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಒಂದಷ್ಟು ಕುತೂಹಲಗಳಿರುತ್ತದೆ. ತೆರೆಯ ಮುಂದೆ ಮಿಂಚುವ ತಮ್ಮ ನೆಚ್ಚಿನ ಸೆಲಬ್ರಿಟಿಗಳು ತೆರೆಯ ಹಿಂದೆ ಹೇಗಿರುತ್ತಾರೆ ಎಂಬ ಒಂದಷ್ಟು ಕುತೂಹಲಗಳು ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತವೆ. ಇನ್ನು ಸ್ಲಿಮ್ ಅಂಡ್ ಫಿಟ್ ಆಗಿರುವ ತಮ್ಮ ನೆಚ್ಚಿನ ಸ್ಟಾರ್‌ಗಳು ಏನು ತಿಂತಾರೆ, ಯಾವ ಅಡುಗೆ ಇಷ್ಟಪಡುತ್ತಾರೆ, ಅಡುಗೆ ಬಗ್ಗೆ ಅವರಿಗೆಷ್ಟು ಗೊತ್ತು, ಯಾವ ಫುಡ್ ಅವರಿಗೆ ಫೇವರೆಟ್ ಎಂಬ ಕುತೂಹಲವು ಅಭಿಮಾನಿಗಳಲ್ಲಿರುತ್ತದೆ. ಅಭಿಮಾನಿಗಳ ಈ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸುವ […]

Translate »