Photos : ಒಂದು ಸಣ್ಣ ಆಸೆ ಈಡೇರಿಸಿದ ನಟಿ ಅದಿತಿ ಪ್ರಭುದೇವ;
ತುಂಬು ಗರ್ಭಿಣಿ ಅದಿತಿ ಪ್ರಭುದೇವ ಸಾಂಪ್ರದಾಯಿಕ ಶೈಲಿಯಲ್ಲಿ, ರವಿವರ್ಮ ಪೇಂಟಿಂಗ್ ಮಾದರಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋಗಳು ಇಲ್ಲಿವೆ ನೋಡಿ Aditi Prabhudeva Pregnancy Photoshoot: ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಕೊನೆಯ ತಿಂಗಳ ಪ್ರೆಗ್ನೇಸಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದು ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ. ಕನ್ನಡ ನಟಿ ಅದಿತಿ ಪ್ರಭುದೇವ ಮತ್ತು ಕೊಡಗಿನ ಯಶಸ್ ಪಟ್ಲ 2022ರಲ್ಲಿ ವಿವಾಹವಾಗಿದ್ದರು. ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಕೊನೆಯ […]