# Tags

40 ವರ್ಷ ವಯಸ್ಸಿನಲ್ಲೂ ಮಾಸದ ಜ್ಯೋತಿ ರೈ ಸೌಂದರ್ಯ

ಕನ್ನಡದ ನಟಿ ಜ್ಯೋತಿ ರೈ ಇತ್ತೀಚೆಗೆ ಪರಭಾಷೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಅಲ್ಲಿನ ನಿರ್ಮಾಣದ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿಗಳಿಂದ ಎಷ್ಟು ಸದ್ದು ಮಾಡುತ್ತಿದ್ದಾರೋ? ಅಷ್ಟೇ ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದಾರೆ. ಆಗಾಗ ತಮ್ಮ ಫೋಟೋಶೂಟ್‌ಗಳನ್ನು ಇನ್‌ಸ್ಟಾಗ್ರಾಂ ಶೇರ್‌ ಮಾಡಿ ಅಭಿಮಾನಿಗಳ ನಿದ್ದೆ ಕೆಡಿಸುತ್ತಿದ್ದಾರೆ. ಹೆಚ್ಚಾಗಿ ಮಾಡರ್ನ್ ಔಟ್‌ಫಿಟ್‌ನಲ್ಲಿಯೇ ಫೋಟೋಶೂಟ್ ಮಾಡಿಸಿ ಶೇರ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಸೀರೆಯುಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ನೆಟ್ಟಿಗರು […]

ನೈಟ್ ರೋಡ್‌ನಲ್ಲಿ ಹಲವು ತಿರುವು : ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಧರ್ಮ

ನೈಸ್ ರೋಡ್ ಎಂಬ ಹೆಸರಿನಿಂದ ಸದ್ದುಮಾಡಿದ್ದ ಚಿತ್ರದ ಹೆಸರನ್ನು ‘ನೈಟ್ ರೋಡ್’ ಎಂದು ಬದಲಿಸಲಾಗಿದೆ. ಈ ಹಿಂದೆ ಶೀರ್ಷಿಕೆಬದಲಿಸುವಂತೆ ನೈಸ್ ರೋಡ್ ಆಡಳಿತ ಮಂಡಳಿ ನೋಟೀಸ್ ನೀಡಿತ್ತು.ಹೀಗಾಗಿ, ಚಿತ್ರತಂಡ ಶೀರ್ಷಿಕೆ ಬದಲಿಸಿದೆ.ಇದೀಗ ‘ನೈಟ್ ರೋಡ್’ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ. ಅಪಘಾತದಿಂದ ಮೃತಪಟ್ಟ ಯುವಕನ ಅಸಹಜ ಸಾವಿನ ತನಿಖೆಗೆ ಮುಂದಾಗುವ ನಾಯಕ ಆಧ್ಯಾತ್ಮದತ್ತ ವಾಲುತ್ತಾನೆ. ಹೀಗೆ ತಿರುವು ಪಡೆಯುವ ಚಿತ್ರದ ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರ ಹೃದಯ ಬಡಿತವನ್ನು ಹೆಚ್ಚಿಸುವ ಜೊತೆಗೆ ಯೋಚನೆಯ ಓರೆಗಲ್ಲಿಗೆ ಹಚ್ಚುತ್ತದೆ. ಕ್ಲೈಮಾಕ್ಸ್ ವೇಳೆಗಂತೂ ನೋಡುಗರನ್ನು […]

Translate »