# Tags

Moskshitha Pai : ಮೋಕ್ಷಿತಾ ಪೈ ಸಖತ್ ಫೋಟೋಶೂಟ್ ವೈರಲ್! ನಟಿಯ ಸ್ಟೈಲಿಷ್ ಲುಕ್ ಹೀಗಿದೆ

ಕನ್ನಡ ನಟಿ ಮೋಕ್ಷಿತಾ ಪೈ ಬ್ಲಾಕ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದು, ನಟಿಯ ಅಂದ ಚೆಂದ ನೋಡಿ, ಪಡ್ಡೆ ಹುಡುಗರ ನಿದ್ದೆ ಹಾಳಾಗಿದ್ಯಂತೆ. ಮೋಕ್ಷಿತಾ ಪೈ ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟಿ. ಆಗಾಗ ತಮ್ಮ ಸ್ಟೈಲಿಷ್ ಲುಕ್ ನಿಂದ ಅಭಿಮಾನಿಗಳ ಮನಸನ್ನು ಕದಿಯುವ ಈ ಚೋರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡುತ್ತಾ ಅಭಿಮಾನಿಗಳಿಗೆ ಬಹಳ ಖುಷಿಯನ್ನು ನೀಡುತ್ತಿರುತ್ತಾರೆ.ಮೋಕ್ಷಿತಾ ಪೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ. ಮೊದಲಿಗೆ ಪಾರು ಧಾರಾವಾಹಿಯ ಮೂಲಕ ಬಣ್ಣ ಹಚ್ಚಿದ ಮೋಕ್ಷಿತಾ […]

Translate »