# Tags
/rishab-shetty-and-pragathi-shetty-goa-trip-photos

ಕುಟುಂಬದ ಜೊತೆ ಗೋವಾದಲ್ಲಿ ಸಮಯ ಕಳೆದ ರಿಷಬ್ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟರ ಪತ್ನಿ ಪ್ರಗತಿ ಶೆಟ್ಟಿ ಐಷಾರಾಮಿ ಹಡಗಿನಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಸ್ಟೈಲಿಷ್ ಫೋಟೋಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿವೆ. ಈ ಫೋಟೋಗಳ ಗ್ಯಾಲರಿ ಇಲ್ಲಿದೆ ನೋಡಿ.

Translate »