# Tags

ಒಲವಿನ ಪತ್ನಿ ಕಂಡಂತೆ ದ್ವಾರಕೀಶ್

ಪ್ರಚಂಡ ಕುಳ್ಳ’ ನಟ ದ್ವಾರಕೀಶ್ ಅವರು ( ಏಪ್ರಿಲ್ 16 ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಸಿನಿಮಾಗಳಲ್ಲಿ ಸಾಹಸ ಮಾಡುತ್ತಿದ್ದ ದ್ವಾರಕೀಶ್ ಅವರು ರಿಯಲ್ ಲೈಫ್ನಲ್ಲಿಯೂ ಎರಡು ಮದುವೆ ಆಗಿ, ಇಬ್ಬರ ಜೊತೆಯೂ ಜೀವನ ನಡೆಸಿದ್ದರು. ಅವರ ಮೊದಲ ಪತ್ನಿ ಅಂಬುಜಾ ಅವರು 2021ರಲ್ಲಿ ನಿಧನರಾದರು. ಅವರ ಎರಡನೇ ಪತ್ನಿ ಶೈಲಜಾ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಶೈಲಜಾ ಏನು ಹೇಳಿದರು? “ದಂಡಿ ದಂಡಿ ಪ್ರೀತಿ, ವಿಶ್ವಾಸ ತುಂಬಿದ ಮನೆಯಿದು, ಮುದ್ದಾದ ಐವರು ಮಕ್ಕಳು-ಸೊಸೆ […]

Translate »