# Tags

ಮಗನ ಮದುವೆಗೂ ಮುನ್ನ ಸಾಮೂಹಿಕ ಮದುವೆ ಮಾಡಿಸಿದ ಅಂಬಾನಿ ಕುಟುಂಬ

ಮುಕೇಶ್‌ ಅಂಬಾನಿ – ನೀತು ಅಂಬಾನಿ ಪುತ್ರ ಅನಂತ್‌ ಅಂಬಾನಿಯ ಮದುವೆಯ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ಕೆಲವು ದಿನಗಳಿಂದಾನೇ ಮದುವೆಯ ಎಲ್ಲಾ ಕಾಯಗಳು ಶುರುವಾಗಿದ್ದು, ಅಂದಿನಿಂದ ಅದ್ದೂರಿಯಾಗಿಯೇ ನಡೆಸಿಕೊಂಡು ಬರುತ್ತಿದ್ದಾರೆ. ಅಂಬಾನಿ ಕುಟುಂಬದ ಮದುವೆ ಎಂದರೆ ಅದ್ದೂರಿತನಕ್ಕೆ ಅಲ್ಲೇನು ಕೊರತೆ ಇರುವುದಿಲ್ಲ. ಇದರ ಜೊತೆಗೆ ಇಂದು ಸಾಮೂಹಿಕ ವಿವಾಹ ಕಾರ್ಯ ನೆರವೇರಿಸುವ ಮೂಲಕ ಬಡವರ ಬಾಳಿಗೂ ಬೆಳಕಾಗಿದ್ದಾರೆ. ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ 12ನೇ ತಾರೀಕಿಗೆ ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ. […]

Translate »