‘ಅನಿಮಲ್’–‘ಧುರಂಧರ್’ ಹಾದಿಯಲ್ಲಿ ‘ಬಾರ್ಡರ್ 2’; ಯುದ್ಧಭೂಮಿಯಲ್ಲಿ ಸನ್ನಿ ಡಿಯೋಲ್ ಘರ್ಜನೆ
ಭಾರತೀಯ ಚಿತ್ರರಂಗದಲ್ಲಿ ಈಗ ಸೀಕ್ವೆಲ್‌ಗಳ ಹವಾ ಜೋರಾಗಿದೆ. ಹಳೆಯ ಸೂಪರ್ ಹಿಟ್ ಸಿನಿಮಾಗಳ ಎರಡನೇ ಭಾಗವನ್ನು ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ದೇಶಭಕ್ತಿಯ ಸಿನಿಮಾಗಳೆಂದರೆ ಸಿನಿಮಾ ಪ್ರಿಯರಿಗೆ ಎಲ್ಲಿಲ್ಲದ ಕುತೂಹಲ. ಬಾಲಿವುಡ್‌ನ ನಟ ಸನ್ನಿ ಡಿಯೋಲ್ ಅವರ ಸಿನಿಮಾಗಳು ಅಂದ್ರೆ ಅಲ್ಲಿ ಘರ್ಜನೆ ಇರಲೇಬೇಕು. ಅದರಲ್ಲೂ ‘ಗದರ್ 2’ ಚಿತ್ರದ ಭರ್ಜರಿ ಯಶಸ್ಸಿನ ನಂತರ… ಅವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆಗಳು ಬೆಟ್ಟದಷ್ಟು ಇವೆ. ಈಗ ಅಂತಹದ್ದೇ ಒಂದು ದೊಡ್ಡ ಮಟ್ಟದ ಚಿತ್ರದ ಬಗ್ಗೆ ಚರ್ಚೆ […]