ಗೌತಮಿ ಮಾತ್ರ ಹೆಣ್ಣಾಗಿ ಕಾಣಿಸುವುದಾ ನಿಮ್ಮ ಕಣ್ಣಿಗೆ : ಮಂಜುಗೆ ಭವ್ಯಾ ತಿರುಗೇಟು
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಜ್ವಾಲೆಯಾಗಿ ಉರಿಯುತ್ತಿದೆ. ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು ಒಂದೇ ವಾರವಷ್ಟೇ ಬಾಕಿ ಇರೋದು. ಇದು ಕಡೆಯ ನಾಮಿನೇಷನ್ ಪ್ರಕ್ರಿಯೆಯಾಗಿದೆ. ಹೀಗಾಗಿ ಈ ವಾರ ನಾಮಿನೇಷನ್ ಆಗುವವರು ಯಾರೆಂಬ ಕುತೂಹಲವಿದೆ. ಬಿಗ್ ಬಾಸ್ ಮನೆಯಲ್ಲಿರುವ 8 ಸ್ಪರ್ಧಿಗಳಲ್ಲಿ ಒಬ್ಬರಲ್ಲ ಇಬ್ಬರು ಔಟ್ ಆಗೋದು ಫಿಕ್ಸ್ ಆಗಿದೆ. ಧನರಾಜ್, ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಭವ್ಯಾ, ಗೌತಮಿ ಈ 7 ಮಂದಿಯಲ್ಲಿ ಇಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಾರೆ […]