# Tags

ಬಣ್ಣದ ಲೋಕದ ಮಿನುಗು ತಾರೆಯರು

  ಬಣ್ಣದ ಲೋಕದ ಮಾಯೆಗೆ ಮರುಳಾಗದವರು ಬಹಳ ಕಡಿಮೆ. ತಾವು ಸಹ ಬಣ್ಣ ಹಚ್ಚಿ ಬೆಳ್ಳಿತೆರೆಯ ಮೇಲೆ ಮಿಂಚ ಬೇಕು ಅಂತ ಕನಸು ಕಾಣುವ ಯುವ ಜನರ ಸಂಖ್ಯೆ ಅಗಾದವಾಗಿದೆ. ಸಿನಿಮಾತಾರೆಯಾಗಬೇಕು ಅಂತ ಕನಸಿನ ಹೊರೆ ಹೊತ್ತು ಬಣ್ಣದ ಲೋಕಕ್ಕೆ ಬರುವವರು ಸಾವಿರರು. ಆದರೆ, ಕಲೆ ಕೆಲವರನ್ನಷ್ಟೆ ಆರಿಸಿಕೊಳ್ಳುತ್ತದೆ. ಆಸೆಪಟ್ಟವರನ್ನೆಲ್ಲ ತನ್ನತ್ತ ಸೆಳೆದುಕೊಳ್ಳುವುದಿಲ್ಲ. ಕಲೆಯ ಬಗ್ಗೆ ಗೌರವ ಶ್ರದ್ದೆ ಹೊಂದಿದ ಕಲಾವಿದರಷ್ಟೆ ಉನ್ನತ ಸ್ಥಾನಕ್ಕೇರಿ ಅಪಾರ ಜನರ ಪ್ರೀತಿ, ಕೀರ್ತಿ ಗಳಿಸುತ್ತಾರೆ. ಸಿನಿಮಾ ರಂಗದಲ್ಲಿ ಆರಂಭದಿಂದಲೂ ಲಿಂಗ […]

Translate »