# Tags

ಹಲ್ಲೆ ಬಳಿಕ ಈವೆಂಟ್​ಗೆ ಬಂದ ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಅವರ ಬಾಂದ್ರಾದ ಮನೆಗೆ ಬಂದ ಕಳ್ಳ ಸೈಫ್ ಮೇಲೆ ದಾಳಿ ಮಾಡಿದ್ದು ಅಲ್ಲದೆ, ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಇತ್ತೀಚೆಗೆ ‘ನೆಟ್​ಫ್ಲಿಕ್ಸ್’ ಮುಂಬೈನಲ್ಲಿ ಗ್ರ್ಯಾಂಡ್ ಈವೆಂಟ್ ಒಂದನ್ನು ಮಾಡಿದೆ. ಇದಕ್ಕೆ ಸೈಫ್ ಅಲಿ ಖಾನ್ ಅವರಿಗೂ ಆಹ್ವಾನ ಇತ್ತು. ‘ಜೆವೆಲ್ ಥೀಫ್: ದಿ ಹೇಸ್ಟ್ ಬಿಗಿನ್ಸ್’ ಸಿನಿಮಾದಲ್ಲಿ ಜೈದೀಪ್ ಅಹ್ಲಾವತ್ ಜೊತೆ ಸೈಫ್ ಕಾಣಿಸಿಕೊಳ್ಳುತ್ತಿದ್ದಾರೆ. ಈ […]

ದಾಳಿ ನಡೆದ ರಾತ್ರಿ ಏನಾಯ್ತು ಎಂಬುದನ್ನು ವಿವರಿಸಿದ ಸೈಫ್..!‌

ಸೈಫ್‌ ಅಲಿ ಖಾನ್‌ ಸದ್ಯ ಡಿಸ್ಚಾಜ್‌ ಆಗಿ ಮನೆಗೆ ಬಂದಿದ್ದಾರೆ. ಆದರೆ ಅಂದಿನ ಕರಾಳ ನೆನಪನ್ನ ಪೊಲೀಸರ ಎದುರು ಹೇಳಿದ್ದಾರೆ. ಜನವರಿ 16 ರಾತ್ರಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತವಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಸೈಫ್ ಚೇತರಿಸಿಕೊಂಡು ಮನೆಗೆ ವಾಪಸ್ ಆಗಿದ್ದಾರೆ. ಅಲ್ಲದೇ, ಪ್ರಕರಣದ ತನಿಖೆಯ ಭಾಗವಾಗಿ ನಿನ್ನೆ ಬಾಂದ್ರಾ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಘಟನೆಯ ದಿನ ಏನೆಲ್ಲ ಆಯ್ತು ಅನ್ನೋದ್ರ ಬಗ್ಗೆ ಸೈಫ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.   […]

ಮೊನಾಲಿಸಾ ಈಗ ಮಣಿ ಮಾರುವ ಹುಡಗಿಯಲ್ಲ.. ಮಾಡೆಲ್..!

ಮಲಯಾಳಂ ಚಿತ್ರದಲ್ಲಿ ಕಣ್ಸನ್ನೆಯಿಂದ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ಪ್ರಕಾಶ್ ವಾರಿಯರ್, ರೇಲ್ವೆ ಸ್ಟೇಷನ್‌ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹಾಡುತ್ತಿದ್ದ ರಾಣು ಮಂಡಾಲ್ ಅವರದ್ದು ಅದೃಷ್ಟವೇ. ಯಾರಿಗೆ, ಯಾವಾಗ, ಯಾವ ರೀತಿಯ ಅದೃಷ್ಟ ಕೈಹಿಡಿಯುತ್ತೆ ಎಂಬುದು ಗೊತ್ತಾಗಲ್ಲ. ಈ ಸಾಲಿಗೆ ಈಗ ಮಹಾಕುಂಭ ಮೇಳದ ಮೊನಾಲಿಸಾ ಕೂಡ ಸೇರಿಕೊಂಡಿದ್ದಾರೆ.ಕುಂಭ ಮೇಳಕ್ಕೆ ಬಂದವರನ್ನೆಲ್ಲ ತನ್ನ ಕಣ್ಣುಗಳ ಮೂಲಕವೇ ಸೆಳೆದ ಮೊನಾಲಿಸಾ ಸದ್ಯ ಸೆಲ್ಫಿ, ಜನರ ಕಿರಿಕಿರಿ ಮತ್ತು ಸಂದರ್ಶನಗಳಿಂದ ಬೇಸತ್ತು ಪ್ರಯಾಗ್ ರಾಜ್‌ದಿಂದ […]

ಬದುಕಲು ಬಿಡಿ : ಪಾಪರಾಜಿಗಳ ಮೇಲೆ ಕರೀನಾ ಕಪೂರ್ ಕೋಪ

ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆಯಿಂದ ಕರೀನಾ ದಿಗಿಲುಗೊಂಡಿದ್ದಾರೆ. ತಲೆಯಲ್ಲಿ ಹತ್ತು ಹಲವು ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ. ಕಷ್ಟದ ಸಮಯದಲ್ಲಿ ಕೂಡ ಬಾಲಿವುಡ್‌ನ ಪಾಪರಾಜಿಗಳು ಕರೀನಾ ಕಪೂರ್ ಬೆನ್ನು ಬಿಡುತ್ತಿಲ್ಲ. ಬದಲಿಗೆ ಸೈಫ್ ಅಲಿ ಖಾನ್ ಮತ್ತು ಕರೀನಾ ವಾಸ ಮಾಡುವ ಸದ್ಗುರು ಶರಣ್ ಅಪಾರ್ಟ್‌ಮೆಂಟ್ ಹೊರಗಡೆ ಬೀಡು ಬಿಟ್ಟಿದ್ದಾರೆ. 24 ಗಂಟೆ ಸೈಫ್ ಅಲಿ ಖಾನ್ ಅವರ ಮನೆಯ ಕಾವಲನ್ನು ಕಾಯುತ್ತಿದ್ದಾರೆ. ಮನೆ ಒಳಗೆ ಹೊರಗೆ ಬರುವವರನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಇತ್ತೀಚೆಗೆ  ಕರೀನಾ […]

ʻಟಾಕ್ಸಿಕ್ʼ ಸಿನಿಮಾದಿಂದ ಹೊರ ಬಂದ ಕರೀನಾ : ಯಶ್ ಜೋಡಿಯಾಗಲಿದ್ದಾರೆ ಈ ಬಾಲಿವುಡ್ ನಟಿ

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್. ಇದೇ ತಿಂಗಳಿನಿಂದ ಶೂಟಿಂಗ್ ಶುರು ಮಾಡಲು ಯೋಜನೆ ರೂಪಿಸಿಕೊಂಡಿದೆ. ಇದರ ಬೆನ್ನಲ್ಲೇ ಸುದ್ದಿಯೊಂದು ಹೊರ ಬಿದ್ದಿದೆ. ತಾನೂ ಯಶ್ ಜೊತೆಗೆ ನಟಿಸಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದ ಕರೀನಾ ಕಪೂರ್ ಈ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಕರೀನಾ ಕಪೂರ್ ಜಾಗವನ್ನು ಬಾಲಿವುಡ್ನ ಕಿಯಾರ ಅಡ್ವಾಣಿ ತುಂಬುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಗೀತು ಮೋಹನ್ದಾಸ್ ನಿರ್ದೇಶನದ, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವು ಈಗಾಗಲೇ […]

ಯಶ್‌ ಸಿನಿಮಾದಲ್ಲಿ ಕರೀನಾ ಕಪೂರ್ ಜೊತೆ ಮತ್ತೊಬ್ಬ ನಾಯಕಿ..!

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ‘KGF’ ಸರಣಿ ಬಳಿಕ ಯಶ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಹಲವರಲ್ಲಿ ಇತ್ತು. ಕಳೆದ ತಿಂಗಳು ಆ ಕುತೂಹಲಕ್ಕೆ ರಾಕಿಂಗ್ ಸ್ಟಾರ್ ತೆರೆ ಎಳೆದಿದ್ದರು. ಸಣ್ಣ ಅಪ್ಡೇಟ್ ಕೇಳುತ್ತಿದ್ದವರಿಗೆ ಕ್ರೇಜಿ ನ್ಯೂಸ್ ಕೊಟ್ಟಿದ್ದರು. ನಿರ್ದೇಶಕಿ, ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿದ್ದರು. […]

Translate »