ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ದಾಂಡೇಲಿ – ನಾಲ್ಕು ಸಿನಿಮಾಗಳನ್ನೇ ಮೀರಿಸಿ ಹೊಸ ಇತಿಹಾಸ
‘ಧುರಂಧರ್’ ಸಿನಿಮಾ ರಿಲೀಸ್ ಆಗಿ ಆರು ವಾರ ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಇದು ಉತ್ತರ ಅಮೇರಿಕಾದಲ್ಲಿ 10 ವರ್ಷಗಳ “ಬಾಹುಬಲಿ 2” ದಾಖಲೆಯನ್ನು ಮುರಿದಿದೆ. ಅಲ್ಲದೆ, ದೊಡ್ಡ ಚಿತ್ರಗಳ ಗಳಿಕೆಯನ್ನೂ ಮೀರಿಸಿ, ಭಾರತಾದ್ಯಂತ 800 ಕೋಟಿಗೂ ಹೆಚ್ಚು ಸಂಗ್ರಹಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಸಿನಿಮಾದ ಯಶಸ್ಸು ಹಲವು ದಾಖಲೆಗಳನ್ನು ನಿರ್ಮಿಸಿದೆ. ಸಿನಿಮಾಗಳು ರಿಲೀಸ್ ಆದ ಮೊದಲ ವಾರ ಅಬ್ಬರಿಸಿ ನಂತರದ ವಾರಗಳಲ್ಲಿ ಮುಗ್ಗರಿಸುತ್ತವೆ. ಮೂರನೇ ವಾರಕ್ಕೆ ಬರೋವರೆಗೆ ಸಿನಿಮಾ ಸುಸ್ತಾಗಿ ಬಿಡುತ್ತದೆ. ಆದರೆ, ‘ಧುರಂಧರ್’ […]