ಸಕ್ಸಸ್ ಸರಣಿ ಮುಂದುವರಿಯುತ್ತಾ? ‘ಲವ್ ಮಾಕ್ಟೆಲ್ 3’ ಬಿಡುಗಡೆ ಯಾವಾಗ?
ಡಾರ್ಲಿಂಗ್ ಕೃಷ್ಣಗೆ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ ‘ಲವ್ ಮಾಕ್ಟೆಲ್’. ಹಾಸ್ಯ, ಭಾವುಕತೆ, ಗೆಳೆತನ, ಒಳ್ಳೆಯ ಸಂಗೀತ ಎಲ್ಲವುಗಳ ಮಿಶ್ರಣವಾಗಿದ್ದ ‘ಲವ್ ಮಾಕ್ಟೆಲ್’ ಅನ್ನು ಸಿನಿಮಾ ಸರಣಿಯಾಗಿ ಮುಂದುವರೆಸಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, 2022 ರಲ್ಲಿ ‘ಲವ್ ಮಾಕ್ಟೆಲ್ 2’ ಸಿನಿಮಾ ನಿರ್ಮಿಸಿದರು. ಆ ಸಿನಿಮಾ ಸಹ ಹಿಟ್ ಆಯ್ತು. ಇದೀಗ ಇದೇ ಜೋಡಿ ‘ಲವ್ ಮಾಕ್ಟೆಲ್ 3’ ಸಿನಿಮಾ ಮಾಡಿದ್ದು, ಸಿನಿಮಾದ ಬಿಡುಡಗೆ ದಿನಾಂಕ ಘೋಷಣೆ ಮಾಡಿದ್ದಾರೆ. ಕೋವಿಡ್ […]