# Tags

ಬಣ್ಣದ ಲೋಕದ ಮಿನುಗು ತಾರೆಯರು

  ಬಣ್ಣದ ಲೋಕದ ಮಾಯೆಗೆ ಮರುಳಾಗದವರು ಬಹಳ ಕಡಿಮೆ. ತಾವು ಸಹ ಬಣ್ಣ ಹಚ್ಚಿ ಬೆಳ್ಳಿತೆರೆಯ ಮೇಲೆ ಮಿಂಚ ಬೇಕು ಅಂತ ಕನಸು ಕಾಣುವ ಯುವ ಜನರ ಸಂಖ್ಯೆ ಅಗಾದವಾಗಿದೆ. ಸಿನಿಮಾತಾರೆಯಾಗಬೇಕು ಅಂತ ಕನಸಿನ ಹೊರೆ ಹೊತ್ತು ಬಣ್ಣದ ಲೋಕಕ್ಕೆ ಬರುವವರು ಸಾವಿರರು. ಆದರೆ, ಕಲೆ ಕೆಲವರನ್ನಷ್ಟೆ ಆರಿಸಿಕೊಳ್ಳುತ್ತದೆ. ಆಸೆಪಟ್ಟವರನ್ನೆಲ್ಲ ತನ್ನತ್ತ ಸೆಳೆದುಕೊಳ್ಳುವುದಿಲ್ಲ. ಕಲೆಯ ಬಗ್ಗೆ ಗೌರವ ಶ್ರದ್ದೆ ಹೊಂದಿದ ಕಲಾವಿದರಷ್ಟೆ ಉನ್ನತ ಸ್ಥಾನಕ್ಕೇರಿ ಅಪಾರ ಜನರ ಪ್ರೀತಿ, ಕೀರ್ತಿ ಗಳಿಸುತ್ತಾರೆ. ಸಿನಿಮಾ ರಂಗದಲ್ಲಿ ಆರಂಭದಿಂದಲೂ ಲಿಂಗ […]

ಜೀವನದ ರಹಸ್ಯ ಬಹಿರಂಗಪಡಿಸಿದ ದೀಪಿಕಾ ಪಡುಕೋಣೆ..

ಹಾಟ್ ನಟಿ ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ಅವರ ಭಾಜೀರಾವ್ ಮಸ್ತಾನಿ ಸಿನಿಮಾದಲ್ಲಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ಪ್ರಿಯಾಂಕ ಛೋಪ್ರಾ ದಿಪ್ಪಿಗೆ ಸಾಥ್ ನೀಡಿದ್ದರು. ಮುಂದಿನ ಸಿನಿಮಾ ಕೂಡ ಅಭಿಮಾನಿಗಳ ತೀವ್ರ ನಿರೀಕ್ಷೆ ಹುಟ್ಟು ಹಾಕಿದೆ. ಇದೀಗ ತಮ್ಮ ಜೀವನದ ಮತ್ತೊಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ರಶ್ಮಿಕಾ ಸ್ಟಾರ್ ದ ಬಳಿಕ ಅವರ ಜೀವನ ಕ್ರಮಗಳು ಬದಲಾಗೋದು ಸಹಜ . ಆದ್ರೆ […]

Translate »