ಕಾಟೇರ ಚಿತ್ರಕ್ಕೆ 100 ದಿನದ ಸಂಭ್ರಮ
ಹಿಂದೆ ಒಂದು ಕಾಲ ಇತ್ತು. ಒಂದೊಂದು ಸಿನಿಮಾವೂ 25 ವಾರ 50 ವಾರಗಳ ಪ್ರದರ್ಶನ ಕಾಣುತ್ತಿತ್ತು. ಆದರೆ ಈಗ ಆ ಕಾಲವೆಲ್ಲಾ ಮಾಯವಾಗಿ ಬಹಳ ವರ್ಷಗಳೇ ಕಳೆದಿವೆ. ಈಗೇನಿದ್ದರು ಎರಡು ವಾರಗಳ ಕಾಲ ಥಿಯೇಟರ್ನಲ್ಲಿ ಉಳಿದರೇನೆ ಹೆಚ್ಚು. ಇಂತಹ ಕಾಲದಲ್ಲಿ.. ಚಿತ್ರವೊಂದು ಮೂರು ವಾರ ಚಿತ್ರಮಂದಿರದಲ್ಲಿ ಉಳಿಯುವುದು ಕಷ್ಟ ಎಂಬ ವಾತಾವರಣ ಇದೆ. ಇನ್ನೂ ಹೊಸಬರ ಕಥೆ ಕೇಳುವುದಕ್ಕೂ.. […]