# Tags

20 ದಿನಗಳ ಅಂತರದಲ್ಲಿ ಅಣ್ಣ-ತಮ್ಮಂದಿರ ಸಿನಿಮಾಗಳು ಬಿಡುಗಡೆ!

ಒಂದೇ ಕುಟುಂಬದಿಂದ ಹಲವು ನಟರು ಬರುವುದು ಟಾಲಿವುಡ್‌ಗೆ ಮಾತ್ರ ಸೀಮಿತವಲ್ಲ. ಆದರೆ ಟಾಲಿವುಡ್‌ನಲ್ಲಿ ಇದುವರೆಗೂ ನಡೆಯದ ಒಂದು ಅಪರೂಪದ ಘಟನೆ ನಡೆದಿದೆ. ಅದೂ ಅಣ್ಣ ತಮ್ಮಂದಿರ ನಡುವೆ.ನಂದಮೂರಿ ಕುಟುಂಬದಲ್ಲಿ ಬಾಲಕೃಷ್ಣ, ಜೂ.ಎನ್.ಟಿ.ಆರ್, ಕಲ್ಯಾಣ್ ರಾಮ್ ಪ್ರಮುಖ ನಟರು. ಎನ್.ಟಿ.ಆರ್, ಕಲ್ಯಾಣ್ ರಾಮ್ ಅಣ್ಣತಮ್ಮಂದಿರು. ಇವರಿಬ್ಬರೂ ಒಂದೇ ರೀತಿಯ ಕಥೆಯ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಎರಡೂ ಚಿತ್ರಗಳು ಸೂಪರ್ ಹಿಟ್. 20 ದಿನಗಳ ಅಂತರದಲ್ಲಿ ಬಿಡುಗಡೆಯಾದವು. ‘ಪಟಾಸ್’ ಚಿತ್ರ ಜನವರಿ 23, 2015 ರಂದು ಬಿಡುಗಡೆಯಾಯಿತು. ‘ಟೆಂಪರ್’ […]

Translate »