# Tags

ʻಇಡ್ಲಿ ಕಡಾಯ್‌ʼ ರೆಡಿ.. ಧನುಶ್‌ ಅಭಿಮಾನಿಗಳಿಗೆ ಕಾತುರ

ಬಟರ್ ಇಡ್ಲಿ, ತಟ್ಟೆ ಇಡ್ಲಿ, ರವಾ ಇಡ್ಲಿ, ಅರೆರೆ! ಇದೇನಿದು ಫಿಲಂ ಮ್ಯಾಗ್ಜಿನ್ ನಲ್ಲಿ ಹೋಟೆಲ್ ಮೆನು ಅಂತ ಕನ್ಫ್ಯೂಸ್ ಆದ್ರ?! ವೇಟ್, ನಾವು ಇಲ್ಲಿ ಹೋಟೆಲ್ ಇಡ್ಲಿ ಬಗ್ಗೆ ಅಲ್ಲ, ತಮಿಳು ಸ್ಟಾರ್ ಧನುಷ್ ಅವರ ಮುಂದಿನ ಚಿತ್ರದ ಟೈಟಲ್ ‘ಇಡ್ಲಿ ಕಡಾಯ್’ ಹೆಸರೇ ತುಂಬಾ ಕ್ಯಾಚಿ ಆಗಿದೆ. ಗ್ರಾಮೀಣ ಸೊಗಡಿನ ಕಥೆ ಎಂಬುದನ್ನು ಇದು ಸೂಚಿಸುತ್ತದೆ. ಆರುಮುಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮೇಲೆ ಧನುಷ್ ಅಭಿಮಾನಿಗಳು ಹಾಗೂ ಸಿನಿಮಾ ಉತ್ಸಾಹಿಗಳಲ್ಲಿ ಸಾಕಷ್ಟು […]

Translate »