ಕೆಲಸ ಮಾಡಿತು ಸುದೀಪ್ ಕ್ಲಾಸ್; ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ‘ಸೈಲೆಂಟ್ ಮೋಡ್’ ಆನ್!
‘ಬಿಗ್ ಬಾಸ್ ಕನ್ನಡ ಸೀಸನ್ 12’ನ ಮನೆಯಲ್ಲಿ ಈ ವಾರ ಎಲ್ಲರ ಗಮನ ಸೆಳೆದಿರುವ ವ್ಯಕ್ತಿ ಅಶ್ವಿನಿ ಗೌಡ. ಕಳೆದ ವಾರ ಸುದೀಪ್ ಅವರ ಖಡಕ್ ಕ್ಲಾಸ್‌ನ ನಂತರ ಅಶ್ವಿನಿ ಅವರ ವರ್ತನೆಯಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿದೆ. ಹಿಂದಿನಂತಿಲ್ಲದೇ ಈಗ ಅವರು ಸಂಪೂರ್ಣ ಸೈಲೆಂಟ್ ಮೋಡ್‌ಗೆ ಪ್ರವೇಶಿಸಿರುವುದು ವೀಕ್ಷಕರಿಗೂ ಮನೆಯ ಸದಸ್ಯರಿಗೂ ಅಚ್ಚರಿಯ ವಿಷಯವಾಗಿದೆ. ಆರಂಭದಲ್ಲಿ ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಪ್ರತಿಕ್ರಿಯಾಶೀಲ ಸ್ಪರ್ಧಿಯಾಗಿದ್ದರು. ಸಣ್ಣ ವಿಷಯಕ್ಕೂ ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅವರು, ರಕ್ಷಿತಾ ಶೆಟ್ಟಿ […]