# Tags

ಚಂದನವನದಲ್ಲಿ ʻಸಂಪದಾʼ ಕಾಲ

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಂಪದಾ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಖಡಕ್ ವಿಲನ್ ಆಗಿ ಮಿಥುನ ರಾಶಿ ಸೀರಿಯಲ್‌ನಲ್ಲಿ. ಬಳಿಕ ಸಿನಿಮಾರಂಗಕ್ಕೆ ಬಂದಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗಿನಲ್ಲೂ ನಟಿಸಿದ್ದಾರೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರ ರೈಡರ್ ಮೂಲಕ ನಾಯಕಿಯಾಗಿ ಬಂದಿದ್ದ ಸಂಪದಾ ಕರಾವಳಿಯಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಯುವನಿಗೆ ನಾಯಕಿಯಾಗಿದ್ದು, ಚಿತ್ತಾರದೊಂದಿಗೆ ಮಾತನಾಡಿದ್ದಾರೆ. * ಯುವ `ಎಕ್ಕಾ’ ಸಿನಿಮಾಗೆ ನೀವು ಆಯ್ಕೆಯಾಗಿದ್ದೇಗೆ..? `ಕಾರ್ತಿಕ್ ನನ್ನನ್ನ ರೆಫರ್ […]

Translate »