# Tags

Naveen Sajju : ‘ಇಂಥ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ, ನನಗೆ ಸಿಕ್ಕಿದೆ’ ಎಂದ ನವೀನ್ ಸಜ್ಜು, ಏನದು?

ಸೂಪರ್‌ಹಿಟ್‌ ಹಾಡುಗಳ ಮೂಲಕ ಗಾಯಕ, ಸಂಗೀತ ನಿರ್ದೇಶಕರಾಗಿ ಜನಪ್ರಿಯರಾಗಿರುವ ನವೀನ್‌ ಸಜ್ಜು ನಟನಾ ಜರ್ನಿಗೂ ಪ್ರೇಕ್ಷಕರಿಂದ ಪ್ರೀತಿಯ ಸ್ವಾಗತ ಸಿಕ್ಕಿದೆ. ‘ಚುಕ್ಕಿತಾರೆ’ ಎನ್ನುವ ಧಾರಾವಾಹಿಯಲ್ಲಿ ನವೀನ್ ಸಜ್ಜು ಅವರು ನಾಯಕನ ಪಾತ್ರ ಮಾಡುತ್ತಿದ್ದಾರೆ. ಬೇರೆ ಧಾರಾವಾಹಿಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನವಾಗಿ ಮೂಡಿಬರುತ್ತಿದೆ     ಇದನ್ನೂ ಓದಿ:ಬಿಲ್ಲು ಬಾಣ ಹಿಡಿದು ‘ರಾಮಾಯಣ’ ಚಿತ್ರಕ್ಕೆ ರೆಡಿ ಆದ ರಣಬೀರ್ ಕಪೂರ್; ನಡೆದಿದೆ ಭರ್ಜರಿ ಸಿದ್ಧತೆ ಕಿರುತೆರೆಯ ಹೊಸ ಧಾರಾವಾಹಿ ‘ಚುಕ್ಕಿತಾರೆ’ಯ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ ಗಾಯಕ […]

Translate »