ಸೆಟ್‌ನಲ್ಲಿ ಹೀರೋ ಮಾತ್ರ ಅಲ್ಲ… ಸಿಂಗರ್ ಕೂಡ ಧನ್ವೀರ್- ‘ಹಯಗ್ರೀವ’ ಸೆಟ್ ಸೀಕ್ರೆಟ್ ಬಿಚ್ಚಿಟ್ಟ ಸಂಜನಾ ಆನಂದ್
ಹಯಗ್ರೀವ’ ಸಿನಿಮಾದ ಸೆಟ್‌ನಲ್ಲಿ ಹೀರೋ ಆಗಿ ಮಾತ್ರವಲ್ಲ, ಸಿಂಗರ್ ಆಗಿಯೂ ಧನ್ವೀರ್ ಮಿಂಚಿದ್ರಂತೆ! ಈ ಕುತೂಹಲಕಾರಿ ವಿಷಯವನ್ನು ನಟಿ Sanjana Anand ಅವರು ‘ಚಿತ್ತಾರ’ ಯೂಟ್ಯೂಬ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.ನಟ Dhanveerah ಬಗ್ಗೆ ಮಾತನಾಡಿದ ಸಂಜನಾ, “ಸೆಟ್‌ನಲ್ಲಿ ಅವರು ತುಂಬಾ ಎನರ್ಜಿ ಫುಲ್. ಶೂಟಿಂಗ್ ಮಧ್ಯೆ ಹಾಡು ಹಾಡಿ ಎಲ್ಲರನ್ನೂ ಎಂಟರ್ಟೈನ್ ಮಾಡ್ತಿದ್ದರು. ಹೀರೋ ಮಾತ್ರ ಅಲ್ಲ, ಒಳ್ಳೆ ಸಿಂಗರ್ ಕೂಡ” ಎಂದು ಹೇಳಿದ್ದಾರೆ. ‘ಹಯಗ್ರೀವ’ ಸಿನಿಮಾ ಶೂಟಿಂಗ್ ವೇಳೆ ಧನ್ವೀರ್ ಅನೇಕ ಬಾರಿ ತಮ್ಮ ಫೇವರಿಟ್ ಹಾಡುಗಳನ್ನು […]