`ಹ್ಯಾಪಿ ಬರ್ತ್ ಡೇ ಟು ಮಿ’ ಚಿತ್ರ ನಿರ್ದೇಶಕ ರಾಕೇಶ್ ಕದ್ರಿ ಅನುಭವದ ಮಾತು..! exclusive interview
ಹ್ಯಾಪಿ ಬರ್ತ್ ಡೇ ಟು ಯು ಹೇಳುವುದನ್ನು ಕೇಳಿದ್ದೇವೆ. ಆದರೆ ನಮಗೆ ನಾವೇ ಹೇಳಿಕೊಳ್ಳುವುದು ತೀರಾ ಕಡಿಮೆ. ಅದರಲ್ಲೂ ಒಂಟಿಯಾಗಿದ್ದವರು, ಕೆಲವೊಂದು ಫುಲ್ ಜಾಲಿ ಮೂಡಿನಲ್ಲಿದ್ದವರು ಹ್ಯಾಪಿ ಬರ್ತ್ ಡೇ ಟು ಮಿ ಎಂದೇ ಕಿರುಚಿ ಹೇಳಿಕೊಳ್ಳುತ್ತಾರೆ. ಈ ವಿಚಾರ ಹೀಗ್ಯಾಕೆ ಅಂದ್ರೆ ಇದೇ ಹೆಸರಿನಲ್ಲಿ ಸಿನಿಮಾವೊಂದು ಬರುತ್ತಿದೆ. ‘ಹ್ಯಾಪಿ ಬರ್ತಡೇ ಟು ಮಿ’ ಸಿನಿಮಾದ ಹೆಸರೇನೋ ಇಂಟರೆಸ್ಟಿಂಗ್ ಆಗಿದೆ. READ MORE : ಮತ್ತೆ ಟಿ.ಎಸ್.ಎನ್ ಗರಡಿಯಲ್ಲಿ ಡಾಲಿ ; ಅಂದು `ಅಲ್ಲಮ’ ಇಂದು `ಕೆಂಪೇಗೌಡ’ ನಟಿ […]