ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ ‘ಸೀತಾರಾಮ’ ಧಾರಾವಾಹಿಯ ಪ್ರಿಯ .
ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರವೂ ನೋಡುಗರ ಗಮನ ಸೆಳೆಯುತ್ತಿದೆ. ಅದರಲ್ಲೂ ಅಶೋಕನ ಜತೆಗೆ ಪ್ರಿಯಾಳ ಲವ್ ಶುರುವಾದ ಮೇಲಂತೂ ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಇದೇ ಪ್ರಿಯಾ ಹೊಸ ಮನೆಗೆ ಕಾಲಿರಿಸಿದ್ದಾರೆ. ಅಂದರೆ, ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಇತ್ತೀಚೆಗಷ್ಟೇ ನೂತನ ಮನೆಯ ಗೃಹಪ್ರವೇಶ ನೆರವೇರಿಸಿಕೊಂಡಿದ್ದಾರೆ. ಹೋಗಿವೆ ಫೋಟೋಸ್. ಸೀತಾ ರಾಮ ಸೀರಿಯಲ್ ಖ್ಯಾತಿಯ ನಟಿ ಮೇಘನಾ ಶಂಕರಪ್ಪ ಅವರ ನೂತನ ಮನೆಯ ಗೃಹಪ್ರವೇಶದ ಫೋಟೋಗಳು ಇಲ್ಲಿವೆ. […]