# Tags

ಉಗ್ರಂ ಮಂಜುಗೆ ಕಂಕಣ ಭಾಗ್ಯ: ಜನವರಿಯಲ್ಲಿ ಮದುವೆ!

ಕನ್ನಡದ ಪ್ರೇಕ್ಷಕರಿಗೆ ಬಿಗ್ ಬಾಸ್ ಮೂಲಕ ಪರಿಚಿತರಾದ ನಟ ಉಗ್ರಂ ಮಂಜು ಇದೀಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ವರ್ಷಗಳಿಂದ ಮದುವೆ ಕುರಿತಾಗಿ ಅಭಿಮಾನಿಗಳು ಹಾಗೂ ಗೆಳೆಯರಿಂದ ತಮಾಷೆಗೆ ಗುರಿಯಾಗುತ್ತಿದ್ದ ಮಂಜು, ಕೊನೆಗೂ ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡಿದ್ದಾರೆ. ಉಗ್ರಂ ಮಂಜು ಅವರು ಸಂಧ್ಯಾ ಎಂಬುವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆತ್ಮೀಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಹರ್ಷದ ಕ್ಷಣದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಂಜು ತಮ್ಮ ಸಂತೋಷವನ್ನು ಹೀಗೆ ವ್ಯಕ್ತಪಡಿಸಿದ್ದಾರೆ — […]

Translate »