Brat Film review ; ಶಶಾಂಕ್ ಜೂಜಿನಡ್ಡದಲ್ಲಿ ಕೃಷ್ಣನ ದುಡ್ಡಿನ ದೊಡ್ಡಾಟ!
ʻದುಡ್ಡೇ ದೊಡ್ಡಪ್ಪʼ ಎಂಬುವುದನ್ನು ಬೇಸ್‌ಲೈನ್ ಆಗಿಟ್ಟುಕೊಂಡು ಈಗಾಗಲೇ ಕನ್ನಡದಲ್ಲಿ ‘ಗುಲ್ಟು’, ‘ಮಾಯಾ ಬಜಾರ್ 2016’ ಸೇರಿದಂತೆ ಕೆಲವು ಸಿನಿಮಾಗಳು ರಿಲೀಸ್ ಆಗಿ ಸದ್ದು ಮಾಡಿವೆ. ಈಗ ನಿರ್ದೇಶಕ ಶಶಾಂಕ್ ಅವರು ಇದೇ ರೀತಿಯ ಕಥಾ ಹಂದರ ಇಟ್ಟುಕೊಂಡು ‘ಬ್ರ‍್ಯಾಟ್’ ಸಿನಿಮಾ ಮಾಡಿದ್ದಾರೆ. ‘ಕೌಸಲ್ಯ ಸುಪ್ರಜಾ ರಾಮ’ ಬಳಿಕ ಡಾರ್ಲಿಂಗ್ ಕೃಷ್ಣ ಜೊತೆ ಮಾಡಿರೋ ಎರಡನೇ ಸಿನಿಮಾ. ʻದುಡ್ಡುʼ ಮಾಡುವ ಕಥೆ ಹೇಳಲು ಹೊರಟಿರುವ ಶಶಾಂಕ್&ಟೀಮ್ ನಿಜಕ್ಕೂ ಮೋಡಿ ಮಾಡಿದೆಯಾ? ಇಲ್ಲಿದೆ ʻಚಿತ್ತಾರʼ ಚಿತ್ರ ವಿರ‍್ಶೆ. ಕಾನ್‌ಸ್ಟೇಬಲ್ ಮಹದೇವಯ್ಯ […]