Martin Review: ಲಾಜಿಕ್ ಅನ್ನು ಮರೆಮಾಚುವ ‘ಅದ್ಧೂರಿ’ ಮ್ಯಾಜಿಕ್!
’ಪೊಗರು’ ಸಿನಿಮಾದ ಸಕ್ಸಸ್ ಒಗರು ಆರುವ ಮುನ್ನವೇ ನಟ ಧ್ರುವ ಸರ್ಜಾ, ‘ಮಾರ್ಟಿನ್’ ಸಿನಿಮಾವನ್ನು ಓ.ಕೆ ಮಾಡಿದ್ದರು. ಎಪಿ ಅರ್ಜುನ್ ಇದರ ಡೈರೆಕ್ಟರ್ ಎಂದು ಗೊತ್ತಾದಾಗ ಸಹಜವಾಗಿಯೇ ಡಬಲ್ ‘ಅದ್ಧೂರಿ’ ತನದ ನಿರೀಕ್ಷೆ ಇತ್ತು. ಇದೀಗ ‘ಮಾರ್ಟಿನ್’ ಅದ್ದೂರಿಯಾಗಿಯೇ ಎಂಟ್ರಿ ಕೊಟ್ಟಿದ್ದಾನೆ. ಹಾಗಿದ್ರೆ ಮಾರ್ಟಿನ್ ಖದರ್ ಹೇಗಿದೆ? ಚಿತ್ರದ ಕಥೆ ಹೇಳುವುದಾದ್ರೆ, ಪಾಕ್ನಲ್ಲಿ ಇಂಡಿಯನ್ ಒಬ್ಬ (ಧ್ರುವ ಸರ್ಜಾ) ಸೆರೆಯಾಗುತ್ತಾನೆ. ಗಾಯಗೊಂಡಿರುವ ಅವನಿಗೆ ಅಲ್ಲಿನ ಮಿಲಿಟರಿ ಪಡೆ ಚಿಕಿತ್ಸೆ ನೀಡಿ, ನಂತರ ಬಂಧಿಸುತ್ತದೆ. ಆದರೆ ಅಮ್ನೇಶಿಯಾದಿಂದಾಗಿ ಆತನಿಗೆ […]