# Tags

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ : ಖಾಸಗಿ ಬೋರ್ವೆಲ್ ಗಳ ವಶಕ್ಕೆ ಜಲಮಂಡಳಿ ನಿರ್ಧಾರ.

ಕಟ್ಟಡ ನಿರ್ಮಾಣ ಮತ್ತು ಇತರ ಅನೇಕ ಚಟುವಟಿಕೆಗಳಿಗೆ ಕುಡಿಯಲು ಯೋಗ್ಯ ನೀರಿನ ಬಳಕೆಯನ್ನು ನಿಷೇಧಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿರುವ ಖಾಸಗಿಯವರ ಬೋರ್​ವೆಲ್​ಗಳನ್ನು ವಶಪಡಿಸಿಕೊಳ್ಳುವಂತೆ ಆಡಳಿತಕ್ಕೆ ಆದೇಶ ನೀಡಿದೆ. ಬೆಂಗಳೂರು, ಮಾರ್ಚ್​ 22 : ಬೆಂಗಳೂರು, ನಗರದಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು (Bengaluru Water Crisis) ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (BWSSB) […]

ಕರ್ನಾಟಕದ ಅತ್ಯಂತ ಕಷ್ಟಕರವಾದ ಟ್ರೆಕ್ಕಿಂಗ್ ಸ್ಥಳ..!

  ಕರ್ನಾಟಕದ ಅತ್ಯಂತ ಕಠಿಣವಾದ ಟ್ರೆಕ್ಕಿಂಗ್‌ ಸ್ಥಳ ಯಾವುದು ಅಂತ ಹೇಳಿ ನೋಡೋಣ? ಬಹುಶಃ ನೀವು ಇಲ್ಲಿ ಟ್ರೆಕ್ಕಿಂಗ್‌ ಮಾಡಿರಬಹುದು. ಟ್ರೆಕ್ಕಿಂಗ್‌ ಅಥವಾ ಚಾರಣ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ದೇಹದ ಬೆವರನ್ನು ಹೆಚ್ಚಿಸುವ ಮೂಲಕ, ತೂಕವನ್ನು ಕಡಿಮೆ ಮಾಡುವ ಮತ್ತು ಮನಸ್ಸಿಗೆ ಶಾಂತವಾದ ಅನುಭವ ನೀಡುವ ಪರಿಣಾಮಕಾರಿ ಚಿಕಿತ್ಸೆ ಎಂದೇ ಹೇಳಬಹುದು. ಚಾರಣದ ಹಾದಿಯಲ್ಲಿ ನೈಸರ್ಗಿಕ ನೋಟವನ್ನು ಕಣ್ತುಂಬಿಕೊಳ್ಳುತ್ತಾ ಪ್ರಶಾಂತತೆಯನ್ನು ಆನಂದಿಸಬಹುದು. ಇನ್ನು ವಿಷಯಕ್ಕೆ ಬಂದರೆ ನಮ್ಮ ಕರ್ನಾಟಕದಲ್ಲಿ ಟ್ರೆಕ್ಕಿಂಗ್‌ ಮಾಡಬಹುದಾದ ಅನೇಕ […]

Translate »