# Tags

ಶಿವಕಾರ್ತಿಕೇಯನ್ ಚಿತ್ರದ ‘ಪರಾಶಕ್ತಿ’ಯಲ್ಲಿ ಡಾಲಿ ಧನಂಜಯ್ ಸ್ಪೆಷಲ್ ರೋಲ್

ಶಿವಕಾರ್ತಿಕೇಯನ್ ‘ಚಿತ್ರರಂಗಕ್ಕೆ ಗಾಡ್‌ಫಾದರ್ ಇಲ್ಲದೆ ಬಂದು ತನ್ನದೇ ಆದ ಹಾದಿಯನ್ನು ನಿರ್ಮಿಸಿಕೊಂಡ ವ್ಯಕ್ತಿ’ ಎಂದರು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಧನಂಜಯ್, ಸುಧಾ ಕೊಂಗಾರ ನಿರ್ದೇಶನದ ಮತ್ತು ಶಿವಕಾರ್ತಿಕೇಯನ್ ಅವರ 25ನೇ ಚಿತ್ರವಾದ ಮುಂಬರುವ ತಮಿಳು ಚಿತ್ರ ಪರಾಶಕ್ತಿಯ ಭಾಗವಾಗಿದ್ದಾರೆ. ಈ ಚಿತ್ರವು ಸಂಗೀತ ಸಂಯೋಜಕ ಜಿವಿ ಪ್ರಕಾಶ್ ಕುಮಾರ್ ಅವರ 100ನೇ ಚಿತ್ರವಾಗಿದೆ. ಆಕಾಶ್ ಬಾಸ್ಕರನ್ ನಿರ್ಮಿಸಿದ ಈ ಚಿತ್ರ್ವು 1965 ರಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಶ್ರೀಲೀಲಾ, ರವಿ ಮೋಹನ್ ಮತ್ತು […]

Translate »