# Tags

ಧಣಿವರಿಯದ ಬದುಕಿನಲ್ಲಿ ಸಾಗುತ್ತಲೇ ಇದೆ ಉಮಾಶ್ರೀ ಕಲಾ ಪಯಣ..!

ತೆರೆಮೇಲೆ ಅಭಿನಯ ಅಂದ್ರೇನು ಅಂತ ಕಲಿಯಬೇಕು ಅಂದ್ರೆ ಉಮಾಶ್ರೀ ಅವರ ಸಿನಿಮಾ, ಧಾರಾವಾಹಿಗಳನ್ನ ಕುಳಿತು ನೋಡಿದರೆ ಸಾಕು. ಪಾತ್ರವನ್ನು ನಟಿಸುವುದಲ್ಲ ಜೀವಿಸುವುದು ಹೇಗೆ ಎಂಬುದು ಅವರ ಅಭಿನಯದಿಂದ ತಿಳಿಯುತ್ತದೆ. ರಂಗಭೂಮಿಯಲ್ಲಿ ಕಲಿತವರು, ಅಂದಿನ ಕಾಲಕ್ಕೆ ಅತ್ಯುತ್ತಮ ನಟಿ ಎನಿಸಿಕೊಂಡವರು. ಇಂದಿಗೂ ಅವರ ನಟನೆಯೇ ಮೇಲುಗೈ. ಅವರ ಕಲಾಸೇವೆಗೆ ಡಾಕ್ಟರೇಟ್ ಕೂಡ ಬಂದಿದೆ. ಚಿತ್ತಾರದೊಂದಿಗೆ ತಮ್ಮ ರಂಗಭೂಮಿ, ಸಿನಿಮಾಗಳ ಅನುಭವ, ಕಲಾವಿದರೊಂದಿಗಿನ ಬಾಂಧವ್ಯದ ಬಗ್ಗೆ, ಬೇರೆಲ್ಲಿಯೂ ಹೇಳದಂತ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. * ಉಮಾದೇವಿ ಉಮಾಶ್ರೀಯಾಗಿದ್ದೇಗೆ..? `ನನ್ನ ಹೆಸರು […]

Translate »