ಬಿಲ್ಲು ಬಾಣ ಹಿಡಿದು ‘ರಾಮಾಯಣ’ ಚಿತ್ರಕ್ಕೆ ರೆಡಿ ಆದ ರಣಬೀರ್ ಕಪೂರ್; ನಡೆದಿದೆ ಭರ್ಜರಿ ಸಿದ್ಧತೆ
ರಾಮನ ಪಾತ್ರ ಮಾಡಬೇಕು ಎಂದರೆ ಬಿಲ್ಲು-ಬಾಣ ಹಿಡಿಯಬೇಕು. ಅದು ಗನ್ ಬಳಸಿದಂತೆ ಅಲ್ಲ. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಹೀಗಾಗಿ, ರಣಬೀರ್ ಕಪೂರ್ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಪ್ರಶಾಂತ್ ನೀಲ್ – ಜೂ.ಎನ್ಟಿಆರ್ ಸಿನಿಮಾದ ಬುಗ್ ಅಪ್ಡೇಟ್ : ಏರು ಭಾಗದಲ್ಲಿ ತರಲು ಸಿದ್ಧತೆ ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಲಿದ್ದಾರೆ. ಇದಕ್ಕಾಗಿ ಅವರು ಮದ್ಯ ಸೇವನೆ ಹಾಗೂ ಮಾಂಸ ಸೇವನೆ ತ್ಯಜಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಕ್ಲೀನ್ ಶೇವ್ ಲುಕ್ನಲ್ಲಿ ಅವರು […]