25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಜಯ್ ಪ್ರಕಾಶ್ ದಂಪತಿ
ಸಿಂಗರ್ ವಿಜಯ್ ಪ್ರಕಾಶ್ ಹಾಗೂ ಮಹತಿ ವಿಜಯ್ ಪ್ರಕಾಶ್ ದಂಪತಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬದೊಂದಿಗೆ ಮನೆಯಲ್ಲೇ ಸರಳವಾಗಿ ಆಚರಿಸಿದರು. ವಸಂತ ಪಂಚಮಿಯ ಶುಭ ದಿನದಂದು ಪ್ರಾರ್ಥನೆ, ಪ್ರೀತಿ ಮತ್ತು ಆಶೀರ್ವಾದಗಳ ನಡುವೆ ಈ ಸಿಲ್ವರ್ ಜ್ಯೂಬಿಲಿ ಸಂಭ್ರಮ ನಡೆಯಿತು. ಈ ಸಂತಸದ ಕ್ಷಣಗಳನ್ನು ಮಹತಿ ವಿಜಯ್ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಆಲ್ಬಂ ಇಲ್ಲಿದೆ ನೋಡಿ