ಹೊಸತನದ ಚಿತ್ರಗಳು ಕನ್ನಡದಲ್ಲಿ ಯಾಕಿಲ್ಲ ಎನ್ನುವವರಿಗೆ ಚೆಫ್ ಚಿದಂಬರ ಉತ್ತರ
ಚಿತ್ರ: ಶೆಫ್ ಚಿದಂಬರ ನಿರ್ದೇಶನ: ಎಂ ಆನಂದರಾಜ್ ತಾರಾಗಣ: ಅನಿರುದ್ಧ್, ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್, ಶರತ್ ಲೋಹಿತಾಶ್ವ, ಸಿದ್ಲಿಂಗು ಶ್ರೀಧರ್ ಆನಂದ್ ರಾಜ್ ನಿರ್ದೇಶನದ, ಅನಿರುದ್ಧ್ ಜಟ್ಕರ್ ಅಭಿನಯದ ಚೆಫ್ ಚಿದಂಬರ ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿದೆ. ಸಿನಿಮಾ ನೋಡಿಕೊಂಡು ಬಂದವರೆಲ್ಲಾ ಖಂಡಿತ ಇಂತದ್ದೊಂದು ಸಿನಿಮಾ ಬೇಕಿತ್ತು ಎಂದೇ ಮಾತನಾಡುತ್ತಿದ್ದಾರೆ. ಒಂದಷ್ಟು ರಸಭರಿತವಾದ ಹಾಸ್ಯವನ್ನು ಉಣಬಡಿಸಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದರೆ ತಪ್ಪಾಗಲಾರದು. ಕಥೆಯ ಸಾರಾಂಶ ಈ ರೀತಿ ಇದೆ: ತನ್ನದೇ […]