# Tags

ಎಪಿ ಅರ್ಜುನ್–ಚಿಕ್ಕಣ್ಣ ಕಾಂಬಿನೇಷನ್ ‘ಲಕ್ಷ್ಮೀಪುತ್ರ’ಕ್ಕೆ ಹೊಸ ಎನರ್ಜಿ: ವಂದಿತಾ ಎಂಟ್ರಿ

ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಲಕ್ಷ್ಮಿಪುತ್ರ ಚಿತ್ರವನ್ನು ವಿಜಯ್ ಸ್ವಾಮಿ ನಿರ್ದೇಶಿಸಿದ್ದಾರೆ ಮತ್ತು ತಂಡವು ಈಗಾಗಲೇ ಹೆಚ್ಚಿನ ಚಿತ್ರೀಕರಣವನ್ನು ಮುಗಿಸಿದೆ ನಿರ್ದೇಶಕ ಮತ್ತು ನಿರ್ಮಾಪಕರಾಗಿ, ಎಪಿ ಅರ್ಜುನ್ ಹೊಸ ಮುಖಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಖ್ಯಾತಿಯನ್ನು ಗಳಿಸಿದ್ದಾರೆ. ಅವರ ಇತ್ತೀಚಿನ ನಿರ್ಮಾಣವಾದ ಲಕ್ಷ್ಮಿಪುತ್ರ ಚಿತ್ರಕ್ಕೆ ಕೂಡ ಹೊಸ ಮುಖವನ್ನು ಕರೆತರಲಾಗಿದೆ. ನಿರ್ಮಾಪಕರು ಅಧಿಕೃತವಾಗಿ ವಂದಿತಾ ಅವರನ್ನು ಚಿತ್ರದ ನಾಯಕಿಯಾಗಿ ಪರಿಚಯಿಸಿದ್ದಾರೆ. ಚಿಕ್ಕಣ್ಣ ಎರಡನೇ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ಮಂಡ್ಯ ಮೂಲದ ಈ ನಟಿ ಧ್ರುವ ಸರ್ಜಾ […]

ಬಹುನಿರೀಕ್ಷಿತ ʻಮಾರ್ಟಿನ್‌ʼ ಸಿನಿಮಾ ಹೇಗಿದೆ..? ಕನ್ನಡ-ತೆಲುಗು ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌

ಇಂದು ವಿಶ್ವದಾದ್ಯಂತ ಮಾರ್ಟಿನ್‌ ಸಿನಿಮಾ ರಿಲೀಸ್‌ ಆಗಿದೆ. ಧ್ರುವ ಸರ್ಜಾ ಫ್ಯಾನ್ಸ್‌ ಬೆಳಗ್ಗೆಯಿಂದಾನೂ ಥಿಯೇಟರ್‌ನಲ್ಲಿಯೇ ಹಬ್ಬ ಮಾಡ್ತಿದ್ದಾರೆ.  ಫಸ್ಟ್‌ ಡೇ ಫಸ್ಟ್‌ ಶೋ ನೋಡಿ ಫುಲ್‌ ಖುಷಿಯಾಗಿದ್ದಾರೆ. ಎಪಿ ಅರ್ಜುನ್‌ ನಿರ್ದೇಶನದ ಮಾರ್ಟಿನ್‌ ಸಿನಿಮಾ 3 ಸಾವಿರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್‌ ಆಗಿದೆ. ಅದರಲ್ಲೂ ಕರ್ನಾಟಕ ಹಾಗೂ ಹೈದ್ರಬಾದ್‌ನಲ್ಲಿ ಜೋಶ್‌ ಹೆಚ್ಚಾಗಿದೆ. ಬೆಂಗಳೂರಿನ ಆಲ್ಮೋಸ್ಟ್‌ ಥಿಯೇಟರ್‌ಗಳಲ್ಲಿ ಫ್ಯಾನ್ಸ್‌ ಅಬ್ಬರಿಸಿದ್ದಾರೆ. ಸಂಭ್ರಮಿಸಿದ್ದಾರೆ.  ತೆಲುಗು ಮಂದಿ ಥಿಯೇಟರ್‌ನಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸಿನಿಮಾದ ನೋಡಿದ ಸಿನಿ ಪ್ರೇಕ್ಷಕರು ಈಗಾಗಲೇ […]

ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ʻಮಾರ್ಟಿನ್‌ʼ : ಕನಸಿನ ಕೂಸಿನ ಬಗ್ಗೆ ಎಪಿ ಅರ್ಜುನ್‌ ಟಾಕ್..!

ಎಲ್ಲೆಲ್ಲೂ ಮಾರ್ಟಿನ್‌ ಸಿನಿಮಾದ್ದೇ ಮಾತು. ರಿಲೀಸ್‌ಗೆ ಇನ್ನುಳಿದಿರುವುದು ಒಂದೇ ದಿನ. ಆಯುಧ ಪೂಜೆಯ ದಿನ ಅದ್ದೂರಿ ಆಕ್ಷನ್‌ ಚಿತ್ರದೊಂದಿಗೆ ಧ್ರುವ ಸರ್ಜಾ ಅವರು ತೆರೆ ಮೇಲೆ ರಾರಾಜಿಸಲಿದ್ದಾರೆ. ಇದು ಕೇವಲ ಕರ್ನಾಟಕವಲ್ಲ ಇಡೀ ದೇಶದಲ್ಲಿ, ಹಲವು ಭಾಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ಇದು ಎಪಿ ಅರ್ಜುನ್‌ ಕನಸಿನ ಕೂಸು. ಉದಯ್‌ ಮೆಹ್ತಾ ಅವರ ಭರವಸೆಯ ಸಿನಿಮಾ, ಧ್ರುವ ಸರ್ಜಾ ಅವರ ಫ್ಯಾನ್ಸ್‌ ಸಂಭ್ರಮಿಸುವ ಸಿನಿಮಾ. ಸಿನಿಮಾಗಾಗಿ ಶ್ರಮಿಸಿದ್ದು ಒಂದೆರಡು ದಿನವಲ್ಲ, ಬರೋಬ್ಬರಿ ಮೂರು ವರ್ಷ. ಅಷ್ಟು ಅನುಭವವನ್ನು ಎಪಿ ಅರ್ಜುನ್‌ ಚಿತ್ತಾರದೊಂದಿಗೆ […]

Translate »