# Tags

Chillar Manju: ಸದ್ದಿಲ್ಲದೇ ಎಂಗೇಜ್ ಆದ ಚಿಲ್ಲರ್ ಮಂಜು ಗಿಚ್ಚಿ ಗಿಲಿಗಿಲಿ ಸ್ಟಾರ್ ಹೊಸ ಜೀವನಕ್ಕೆ ಎಂಟ್ರಿ

ಕನ್ನಡ ಕಿರುತೆರೆಯಲ್ಲಿ ತಮ್ಮ ಕಾಮಿಡಿ ಪಂಚ್‌ಲೈನ್‌ಗಳಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುವ Chillar Manju ಇದೀಗ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಈ ಕಾಮಿಡಿ ಸ್ಟಾರ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.‘ಗಿಚ್ಚಿ ಗಿಲಿಗಿಲಿ’ ಮತ್ತು ‘ಮಜಾಭಾರತ’ ರಿಯಾಲಿಟಿ ಶೋಗಳ ಮೂಲಕ ಚಿಲ್ಲರ್ ಮಂಜು ಮನೆಮಾತಾದರು. ತಮ್ಮ ಕಾಮಿಡಿ ಟೈಮಿಂಗ್ ಮತ್ತು ಎಕ್ಸ್‌ಪ್ರೆಶನ್‌ಗಳಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸದ್ಯ ಅವರು ‘ಕಲರ್ಸ್ ಕನ್ನಡ’ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದಾರೆ. ಚಿಲ್ಲರ್ ಮಂಜು ಅವರು […]

Translate »