# Tags

ಗೌತಮಿ ಮಾತ್ರ ಹೆಣ್ಣಾಗಿ ಕಾಣಿಸುವುದಾ ನಿಮ್ಮ ಕಣ್ಣಿಗೆ : ಮಂಜುಗೆ ಭವ್ಯಾ ತಿರುಗೇಟು

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಜ್ವಾಲೆಯಾಗಿ ಉರಿಯುತ್ತಿದೆ. ಬಿಗ್‌ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು ಒಂದೇ ವಾರವಷ್ಟೇ ಬಾಕಿ ಇರೋದು. ಇದು ಕಡೆಯ ನಾಮಿನೇಷನ್‌ ಪ್ರಕ್ರಿಯೆಯಾಗಿದೆ.  ಹೀಗಾಗಿ ಈ ವಾರ ನಾಮಿನೇಷನ್‌ ಆಗುವವರು ಯಾರೆಂಬ ಕುತೂಹಲವಿದೆ.  ಬಿಗ್ ಬಾಸ್ ಮನೆಯಲ್ಲಿರುವ 8 ಸ್ಪರ್ಧಿಗಳಲ್ಲಿ ಒಬ್ಬರಲ್ಲ ಇಬ್ಬರು ಔಟ್ ಆಗೋದು ಫಿಕ್ಸ್ ಆಗಿದೆ. ಧನರಾಜ್, ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಭವ್ಯಾ, ಗೌತಮಿ ಈ 7 ಮಂದಿಯಲ್ಲಿ ಇಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಾರೆ […]

ಮಂಜು-ಮೋಕ್ಷಿತಾ ನಡುವೆ ಬಿಗ್‌ ಫೈಟ್‌ .. ಗೆಳೆಯನನ್ನು ಕಾಪಾಡ್ತಾರ ಗೌತಮಿ..?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಇದೀಗ 102ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆ ತಲುಪುವುದಕ್ಕೆ, ಗೆಲ್ಲುವುದಕ್ಕೆ ಜನರ ಸಹಕಾರ ಬಹಳ ಮುಖ್ಯ. ಅವರೇ ಗೆಲ್ಲಿಸಬೇಕು. ಇದರ ನಡುವೆ ಬಿಗ್‌ ಬಾಸ್‌ ಕೂಡ ಒಂದು ಅವಕಾಶ ಕೊಟ್ಟಿದೆ. ಡೈರೆಕ್ಟ್‌ ಆಗಿ ಫಿನಾಲೆಗೆ ಒಬ್ಬರಿಗೆ ಟಿಕೆಟ್‌ ನೀಡುತ್ತಿದೆ. ಹೀಗಾಗಿ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿರೋ 9 ಸ್ಪರ್ಧಿಗಳಲ್ಲಿ ಜೋರಾದ ಪೈಪೋಟಿ ನಡೆದಿದೆ. ಈ ವಾರವಂತೂ ಸ್ಪರ್ಧಿಗಳಿಗೆ ತುಂಬಾನೇ ಮುಖ್ಯವಾಗಿದೆ. ಬಿಗ್​ಬಾಸ್​ ದಿನೇ ದಿನೇ ಸ್ಪರ್ಧಿಗಳಿಗೆ ಟಾಸ್ಕ್​ಗಳನ್ನು ಕೊಡುತ್ತಿದ್ದಾರೆ. ಫಿನಾಲೆ […]

ಮನೆಯವರು ಹಿಂಗೇನಾ ಬೆಳೆಸಿರೋದು..? ಸುರೇಶ್‌ ವಿರುದ್ಧ ಗರಂ ಆದ ಅನುಷಾ..!

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳನ್ನು ನೋಡುವುದಕ್ಕೇನೆ ಮಜ. ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಆಡುತ್ತಿದ್ದರೆ ಹೊರಗೆ ಕೂತು ನೋಡುವ ವೀಕ್ಷಕ ಚೆನ್ನಾಗಿ ಆಡುವ ಸ್ಪರ್ಧಿಗೆ ಬೆನ್ನು ತಟ್ಟುತ್ತಾ ಇರುತ್ತಾರೆ. ಓಡು ಓಡು, ನಿಧಾನ, ಆ ಕಡೆ ಬರಬೇಕಿತ್ತು, ಛೇ ಬಿದ್ದೋಯ್ತಾ ಹೀಗೆಲ್ಲಾ ಹೊರಗೆ ಕುಂತವರ ಬಾಯಿಂದಾನೇ ಮಾತುಗಳು ಬರುತ್ತವೆ. ನಿನ್ನೆ ಒಂದು ಬಾಕ್ಸ್ ಗಳನ್ನು ಹಗ್ಗದ ಮೂಲಕ ಬ್ಯಾಲೆನ್ಸ್ ಮಾಡಿ ಜೋಡಿಸುವ ಆಟವಿತ್ತಲ್ಲ ಆ ರೀತಿಯ ಟಾಸ್ಕ್ ಬಂದಾಗ ಈ ರೀತೊಯ ಜೋಶ್ ಇರುತ್ತೆ. ಆದ್ರೆ […]

120 ದಿನಕ್ಕೆ ಬಂದು 1 ದಿನಕ್ಕೆ ಯಾಕಿಂಗೆ ಮಾತಾಡ್ತೀರ : ಉಗ್ರಂ ಮಂಜು-ಗೋಲ್ಡ್‌ ಸುರೇಶ್‌ ನಡುವೆ ವಾರ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಿದೆ. ಬಿಗ್‌ ಬಾಸ್‌ ಮನೆಯೊಳಗೆ 17 ಮಂದಿ ಹೋಗಿದ್ದಾರೆ. ಪ್ರತಿವಷದಂತೆ ಈ ವಷವೂ ಹಲವು ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಈ ಬಾರಿ ನರಕ ಹಾಗೂ ಸ್ವರ್ಗ ಎಂಬ ಕಾನ್ಸೆಪ್ಟ್‌ ಮೇಲೆ ಬಿಗ್‌ ಬಾಸ್‌ ನಡೆಯುತ್ತಿದೆ. ಅದರಂತೆ ಜನರ ಆಯ್ಕೆ, ಬಿಗ್‌ ಬಾಸ್‌ ಸ್ಪರ್ಧಿಗಳ ಆಯ್ಕೆಯಂತೆ ಒಂದಷ್ಟು ಜನ ನರಕಕ್ಕೆ ಹೋದರೆ, ಇನ್ನಷ್ಟು ಜನ ಸ್ವರ್ಗಕ್ಕೆ ಹೋಗಿದ್ದಾರೆ. ಅದರಲ್ಲಿ ಹತ್ತು ಜನ ಸ್ವರ್ಗದಲ್ಲಿದ್ದಾರೆ, ಏಳು ಜನ ನರಕದಲ್ಲಿದ್ದಾರೆ. ಮನೆಯಲ್ಲಿ ಈಗಷ್ಟೇ ಒಂದು […]

Translate »