# Tags

ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಕ್ರೋಚ್ ಸುಧಿಯ ಕಳ್ಳಾಟ ಬಿಗ್ ಬಾಸ್‌ನ ಎಚ್ಚರಿಕೆ!

ಬಿಗ್ ಬಾಸ್ ಮನೆ ಎಂದರೆ ಏನು ಮಾಡಿದರೂ ಕ್ಯಾಮೆರಾ ಕಣ್ಣಲ್ಲಿ ತಪ್ಪಿಸಿಕೊಳ್ಳಲು ಆಗದು! ಈ ಮಾತಿನ ಸತ್ಯವನ್ನು ಇತ್ತೀಚಿನ ಎಪಿಸೋಡಿನಲ್ಲಿ ಖಡಕ್ ವಿಲನ್ ಎಂದೇ ಹೆಸರು ಮಾಡಿರುವ ಕಾಕ್ರೋಚ್ ಸುಧಿ ತಾವೇ ಅನುಭವಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ರ ನವೆಂಬರ್ 10ರ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ನೀಡಿದ್ದ ಟಾಸ್ಕ್ — “ಈ ಮನೆಯಲ್ಲಿ ಹೆಚ್ಚು ವಿಷ ಕಾರುವ ವ್ಯಕ್ತಿ ಯಾರು?” ಎಂಬುದು. ಪ್ರತಿ ಬಾರಿ ಹೆಸರು ಬಂದವರಿಗೆ ಹಸಿ ಮೆಣಸಿನಕಾಯಿ ತಿನ್ನಬೇಕಾದ ಟಾಸ್ಕ್! ಈ ಬಾರಿ […]

ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಸವಾಲಿಗೆ ಸವಾಲು ಎನ್ನುವಂತಹ ಟಾಸ್ಕ್ ಒಂದು ನಡೆಯುತ್ತಿದೆ.

ಈ ವಾರ ಟಾಸ್ಕ್ ಆಡಿಸಲೆಂದೇ ಬ್ರಹ್ಮಾಂಡ ಗುರೂಜಿ ಮನೆಯೊಳಗೆ ಬಂದಿದ್ದಾರೆ. ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಲಾಗಿದೆ. ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಈಗ ಬೇರೆ ಬೇರೆ ತಂಡಗಳಲ್ಲಿದ್ದು, ಪರಸ್ಪರ ಕತ್ತಿಮಸೆಯುತ್ತಿದ್ದಾರೆ. ಇದೀಗ ಸಂಗೀತಾ ಟಾಸ್ಕ್ ನಿಯಮದಂತೆ ಎದುರಾಳಿ ತಂಡದ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಗೆ ತಲೆಬೋಳಿಸುವ ಟಾಸ್ಕ್ ನೀಡಿದ್ದಾರೆ. ಅದರಂತೆ ಕಾರ್ತಿಕ್ ತಂಡಕ್ಕಾಗಿ ಏನು ಮಾಡಲೂ ಸೈ ಎಂದು ತಲೆ ಕೂದಲಿಗೆ ಕತ್ತರಿ ಹಾಕಿದ್ದಾರೆ. ಸಂತೋಷ್ ಗೆ ವಿನಾಯ್ತಿ ಕೊಡಿ ಎಂದು ಅವರ […]

Translate »